ಯಾವ ಸೂಪರ್ ಸ್ಟಾರ್ ಆದರೂ ಕೂಡಾ ಆಯಾ ಕಾಲಮಾನಕ್ಕೆ ತಕ್ಕುದಾಗಿ ತನ್ನನ್ನು ತಾನು ಒಗ್ಗಿಸಿಕೊಳ್ಳದಿದ್ದರೆ, ಅಗತ್ಯಕ್ಕೆ ತಕ್ಕುದಾದ ರೂಪಾಂತರ ಹೊಂದದೇ ಹೋದರೆ ನೇಪಥ್ಯಕ್ಕೆ ಸರಿದು ಬಿಡಬೇಕಾಗುತ್ತದೆ. ಹಾಗೊಂದು ಸೂಕ್ಷ್ಮತೆ ಗೊತ್ತಿಲ್ಲದ ಅನೇಕ ನಟರು ಅರ್ಧ ದಾರಿಯಿಂದಲೇ…
ಕೆಲ ಮಂದಿ ಸಿನಿಮಾ ಧ್ಯಾನವನ್ನು ಆತ್ಮದಂತೆ ಹಚ್ಚಿಕೊಂಡು ತಾವಂದುಕೊಂಡ ಬಗೆಯಲ್ಲಿ ಅದನ್ನು ನನಸು ಮಾಡಿಕೊಂಡ ಉದಾಹರಣೆಗಳಿದ್ದಾವೆ. ಇನ್ನೂ ಕೆಲವರನ್ನು ಸಿನಿಮಾವೆಂಬ ಮಾಯೆಯೇ ತಾನೇತಾನಾಗಿ ತೆಕ್ಕೆಗಪ್ಪಿಕೊಳ್ಳುತ್ತೆ. ಹಾಗೊಂದು ಅಪ್ಪುಗೆ ಸಿಕ್ಕಾದ ನಂತರ ಬಲು ಆಸ್ಥೆಯಿಂದ ಮುಂದಡಿ ಇಟ್ಟವರನೇಕರು…
ಸಲಗ (salaga) ಚಿತ್ರದ ಮೂಲಕ ನಿರ್ದೇಶಕನಾಗಿ, ನಾಯಕನಾಗಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿರುವವರು (dunia vijay) ದುನಿಯಾ ವಿಜಯ್. ಇದೊಂದು ಚಿತ್ರ ವಿಜಯ್ ರ ದುನಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿಟ್ಟಿದೆ. ಆ ಗೆಲುವನ್ನು ಅನೂಚಾನವಾಗಿ ಮುಂದುವರೆಸಿಕೊಂಡು…