ಸೌತ್ ಜೋನ್ 01/01/2026Ar Rehman : ಎ.ಆರ್ ರೆಹಮಾನ್ರ ನವ ಸಾಹಸ! ಎ.ಆರ್ ರೆಹಮಾನ್ ಎಂಬ ಹೆಸರೊಂದು ಕಿವಿ ಸೋಕಿದರೆ ಸಾಕು; ಅವರೇ ಸೃಷ್ಟಿಸಿದ ನಾನಾ ಹಾಡುಗಳ ಆಲಾಪವೊಂದು ತಂತಾನೇ ಎದೆತುಂಬಿಕೊಳ್ಳುತ್ತೆ. ಅಷ್ಟರ ಮಟ್ಟಗೆ ಭಾರತೀಯರನ್ನೆಲ್ಲ ಆವರಿಸಿಕೊಂಡು, ವಿಶ್ವಾದ್ಯಂತ ಹೆಸರಾಗಿರುವವವರು ರೆಹಮಾನ್. ಯಾವ ನಿಲುಕಿಗೂ ದಕ್ಕದ ಅಗಾಧ ಪ್ರತಿಭೆ…