ಸ್ಪಾಟ್ ಲೈಟ್ 12/11/2026Noise Entertainment Music Concert : ಡಿಸೆಂಬರ್ 5ರಂದು ನೈಸ್ ಗ್ರೌಂಡ್ನಲ್ಲಿ ಸಂಗೀತ ಸಮಾಗಮ! ಚುಮುಚುಮು ಚಳಿ ಬೆಂಗಳೂರನ್ನು ಆವರಿಸಿಕೊಳ್ಳುವ ಘಳಿಗೆಯನ್ನು ಮಾಂತ್ರಿಕ ಸಂಗೀತ ಕಾರ್ಯಕ್ರಮವೊಂದರ ಮೂಲಕ ಬೆಚ್ಚಗಾಗಿಸಲು ಮುಹೂರ್ತ ನಿಗಧಿಯಾಗಿದೆ. ಈಗಾಗಲೇ ಅನೇಕ ಸಂಗೀತ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯಶ ಕಂಡಿರುವ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ U೧ಟಿiveಡಿse ಟೂರ್…