ಜಾಪಾಳ್ ಜಂಕ್ಷನ್ 08/01/2026Comedy KIhiladigalu Season 5: ಕಾಮಿಡಿ ಕಿಲಾಡಿಗಳ ವಿರುದ್ಧ ಹಬೆಯಾಡಿತು ಆಕ್ರೋಶ! ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್೫ ಬಗೆಗೀಗ ಭಾರೀ ಚರ್ಚೆಗಳು ನಡೆಯುತ್ತಿವೆ. ಹೆಚ್ಚೇನಲ್ಲ; ಈಗ್ಗೆ ಏಳೆಂಟು ವರ್ಷಗಳ ಹಿಂದೆ ಹೊಸಾ ಹೊಸ ಕಾರ್ಯಕ್ರಮಗಳ ಮೂಲಕ, ರಿಯಾಲಿಟಿ ಶೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ವಾಹಿನಿ ಜೀ…