ಸೌತ್ ಜೋನ್ 07/01/2026Akhanda2 On Ott: ನೀವಿದ್ದಲ್ಲಿಗೇ ಬರ್ತಾನೆ ದ್ವಾಳೆಗಣ್ಣು ಬಾಲಯ್ಯ! ಭಾರತೀಯ ಚಿತ್ರರಂಗ ಅನೇಕಾನೇಕ ವಿಕ್ಷಿಪ್ತ ನಟರನ್ನು ಕಂಡಿದೆ. ಇದರಲ್ಲಿ ಕೆಲ ಮಂದಿ ನಾಕಾಣೆಯ ನಟನೆ ಬಾರದಿದ್ದರೂ ಬರೀ ಬಿಟ್ಟಿ ಬಿಲ್ಡಪ್ಪುಗಳ ಮೂಲಕವೇ ದಡ ಸೇರಿಕೊಂಡ ಉದಾಹರಣೆಗಳೂ ಇದ್ದಾವೆ. ಇನ್ನೂ ಕೆಲ ಮಂದಿ ಎಲ್ಲ ಮೂದಲಿಕೆ, ವಿಮರ್ಶೆಗಳನ್ನು…