ಮೊಡವೆ ಸುಂದರಿ ಸಾಯಿಪಲ್ಲವಿ ಇದೀಗ ಬಹು ನಿರೀಕ್ಷಿತ ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ. ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಗ್ಲಾಮರ್‌ಗೆ ಮಾತ್ರವೇ ಬಹಳಷ್ಟು ಒತ್ತು ಕೊಡುವವರೆಂಬ ನಂಬಿಕೆ ಇದೆ. ಇದು ಆ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವ ಅನಿವಾರ್ಯ ಸೂತ್ರವೂ…
ಕೇವಲ ಉಡುಗೆ ತೊಡುಗೆ ಮಾತ್ರವಲ್ಲ; ಸೀದಾ ಸಾದಾ ವ್ಯಕ್ತಿತ್ವದ ಮೂಲಕವೂ ಎಲ್ಲರ ಮನಗೆದ್ದಿದ್ದಾಕೆ ಸಾಯಿಪಲ್ಲವಿ. ಈ ಹುಡುಗಿ ತನ್ನದಾಗಿಸಕೊಳ್ಳುತ್ತಿರುವ ಅವಕಾಶಗಳು, ಆಕೆಗೆ ಒಲಿದು ಬರುತ್ತಿರುವ ಅಪರೂಪದ ಪಾತ್ರಗಳನ್ನು ಕಂಡು, ಓರಗೆಯ ನಟಿಯರೇ ಕರುಬುವಂತಾಗಿದೆ. ಇಂಥಾ ಸಾಯಿಪಲ್ಲವಿ…