Browsing: Uncategorized

ಬಾಹುಬಲಿ ಸರಣಿ ಗೆಲುವಿನ ನಂತರದಲ್ಲಿ ಪ್ರಭಾಸ್‌ನಂಥ ಸೂಪರ್ ಸ್ಟಾರ್ ನಟನೇ ಸರಿಕಟ್ಟಾದ್ದೊಂದು ಗೆಲುವು ಕಾಣಲಾರದೆ ಕಂಗಾಲಾಗಿದ್ದಾನೆ. ಬಹುಶಃ ಅಂಥಾ ದೊಡ್ಡ ಮಟ್ಟದ ಗೆಲುವಿನ ನಂತರ ಇದು ಹೀನಾಯ ಸೋಲು. ಬಹುತೇಕರು ಪ್ರಭಾಸ್ ಬಗ್ಗೆಯಷ್ಟೇ ರ್ಚಿಸುತ್ತಿದ್ದಾರೆ. ಆದರೆ,…

ಈ ಸಿನಿಮಾ ಮಂದಿಗೆ ಭೂಗತ ಜಗತ್ತಿನ ಮೇಲಿರುವ ಕುತೂಹಲ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಭೂಗತದ ಹುದುಲಲ್ಲಿ ಸಿಕ್ಕಿಕೊಂಡಿರುವ ಸಣ್ಣ ಸಣ್ಣ ಎಳೆಗಳನ್ನೂ ಕೂಡಾ ದೃಷ್ಯವಾಗಿಸಿ ಆಗಿದೆ. ಅದರಲ್ಲಿ ಕೆಲ ಚಿತ್ರಗಳು ಗೆದ್ದರೆ, ಮತ್ತೆ ಕೆಲ ಸಿನಿಮಾಗಳು ಬರೀ…

ತೆಲುಗು ನಟ ಅಲ್ಲು ಅರ್ಜುನ್ ಪುಷ್ಪಾ ಸರಣಿ ಸಿನಿಮಾಗಳ ಮೂಲಕ ವಿಶ್ವ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳನ್ನು ಬಾಲಿವುಡ್ಡೇ ಮಂಕಾಗುವಂತೆ ಪ್ರತಿಷ್ಠಾಪಿಸಿದ ಕೀರ್ತಿಯೂ ಅಲ್ಲು ಪಾಲಿಗೆ ದಕ್ಕಿ ಬಿಟ್ಟಿದೆ. ಪುಷ್ಪಾ೨ ನಂತರದಲ್ಲಿ…

ಭಾರತೀಯ ಚಿತ್ರರಂಗದ ಅತ್ಯಪರೂಪದ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ಸಾಯಿಪಲ್ಲವಿ. ಅವಕಾಶಕ್ಕಾಗಿ ಯಾವ ಅವತಾರಕ್ಕೂ ಸೈ ಎಂಬುದೇ ಬಹುತೇಕ ನಟಿಯರ ಸಿದ್ಧಾಂತ. ಅಂಥಾ ಭರಾಟೆಯಲ್ಲಿ ತನಗೆ ತಾನೇ ಗೆರೆ ಹಾಕಿಕೊಂಡು, ಅಂಥಾ ಮಿತಿಗಳ ನಡುವೆಯೂ ದೊಡ್ಡ ದೊಡ್ಡ…

ಪಕ್ಕಾ ಹಾಲಿವುಡ್ ಛಾಯೆಯ ಮೂಲಕ ಟಾಕ್ಸಿಕ್ ರಾಯನ ಪರಿಚಯಾತ್ಮಕ ಟೀಸರ್ ಸದ್ದು ಮಾಡುತ್ತಿದೆ. ಅಭಿಮಾನದಾಚೆಗೂ ರಾಕಿಂಗ್ ಸ್ಟಾರ್ ಯಶ್ ಅವತಾರ ಕಂಡು ಒಂದಷ್ಟು ಮಂದಿ ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ವಿಮರ್ಶೆ, ವಿರೋಧಾಭಾಸಗಳೂ ವ್ಯಕ್ತವಾಗುತ್ತಿವೆ. ಪ್ರಧಾನವಾಗಿ, ಸಿನಿಮಾದ…

ದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಭಾರೀ ಅಡೆತಡೆಗಳು ಎದುರಾಗುತ್ತಿವೆ. ಊರು ತುಂಬೆಲ್ಲ ಹವಾ ಸೃಷ್ಟಿಯಾಗಿರುವ ಈ ಘಳಿಗೆಯಲ್ಲಿ ಜನನಾಯಗನ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಜಯ್ ಕಡೇಯ ಸಿನಿಮಾ ಅಂತ ಹುಯಿಲೆಬ್ಬಿಸಿದ ಕಾರಣದಿಂದಾಗಿ…