Browsing: ಸ್ಪಾಟ್ ಲೈಟ್

ಪ್ಯಾನಿಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಸಿದ್ಧಸೂತ್ರಗಳ ಅಬ್ಬರ ಅನೂಚಾನವಾಗಿ ಮುಂದುವರೆಯುತ್ತಿದೆ. ಹಾಗಾದರೆ, ಪ್ಯಾನಿಂಡಿಯಾ ಸಿನಿಮಾಗಳಿಂದ ಮಾತ್ರವೇ ಕನ್ನಡ ಚಿತ್ರರಂಗ ಬರಖತ್ತಾಗಲು ಸಾಧ್ಯವಾ ಅಂತೊಂದು ಪ್ರಶ್ನೆಗೆ ಉತ್ತರವಾಗಿ ನಿಲ್ಲೋದು ಪ್ರಯೋಗಾತ್ಮಕ,…

ಕಿಚ್ಚನ (kiccha sudeep) ಅಭಿಮಾನಿ ಪಾಳೆಯದಲ್ಲೊಂದು ಸಂತೃಪ್ತ ವಾತಾವರಣ ಪಸರಿಸಿಕೊಂಡಿದೆ. ಸರಿಯಾಗಿ ಎರಡು ವರ್ಷಗಳಿಂದ ನಿರಂತರವಾಗಿ ಕಿಚ್ಚನ ಅಭಿಮಾನಿಗಳ ಪಾಲಿಗೆ ಶುಷ್ಕ ಸ್ಥಿತಿ ಕವುಚಿಕೊಂಡಿತ್ತು. ಮ್ಯಾಕ್ಸ್ ಅಂತೊಂದು…

ರಾಜ್ ಕುಮಾರ್ ಕುಟುಂಬದ ಕುಡಿ (yuva rajkumar) ಯುವ ರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾನೆ. ಈತ ನಟಿಸಿದ್ದ ಮೊದಲ ಚಿತ್ರ ಯುವ ಒಂದಷ್ಟು ಮೆಚ್ಚುಗೆ ಗಳಿಸಿದ್ದು…

ಪ್ರಚಾರದ ವಿಚಾರದಲ್ಲಿ ಸಾವಿರ ಪಟ್ಟುಗಳನ್ನು ಪ್ರದರ್ಶಿಸಬಹುದು. ಆದರೆ, ಹಾಡಿನ ಮೂಲಕ ಸಿನಿಮಾವೊಂದು ಪ್ರೇಕ್ಷಕರ ಮನಸಿಗೆ ನಾಟಿಕೊಳ್ಳೋದಿದೆಯಲ್ಲಾ? ಅದರ ಸಕಾರಾತ್ಮಕ ಸೆಳೆತವನ್ನು ಮೀರಿಸೋದು ಖಂಡಿತಾ ಕಷ್ಟವಿದೆ. ಹಾಗೆ ಹಾಡುಗಳ…

ಸಿನಿಮಾ ಜಗತ್ತು ಆಗಾಗ ಭೂಗತ ಲೋಕದತ್ತ ಹಣಕಿ ಹಾಕೋದು ಮಾಮೂಲು. ಆದರೆ, ಕೆಲ ಮಂದಿ ಭೂಗತದೊಳಗೆ ಪಾತಾಳಗರಡಿ ಹಾಕಿ ಬೆರಗಿನ ಕಥನವನ್ನು ಹೆಕ್ಕಿ ತರುವುದಿದೆ. ಅದರಲ್ಲಿಯೂ ನೆತ್ತರಿಗಂಟಿದ…

ರಾಕಿಂಗ್ ಸ್ಟಾರ್ ಯಶ್ (rocking star yash) ಇದೀಗ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಲೆಯಾಳಂ (maleyalam film industry) ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗೀತು…

ರಿಷಭ್ ಶೆಟ್ಟಿಯೀಗ (rishabh shetty) ಕಾಂತಾರಾ (kanthara movie) ಅಧ್ಯಾಯ ಒಂದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಹಾಗಂತ ಸಿನಿಮಾ ಪ್ರೇಕ್ಷಕರೆಲ್ಲ ಅಂದುಕೊಂಡಿದ್ದಾರೆ. ಅದು ಸತ್ಯವೂ ಹೌದು. ಯಾಕೆಂದರೆ, ಈಗೊಂದಷ್ಟು…

ರೇಣುಕಾಸ್ವಾಮಿ (renukaswamy murder case) ಕೊಲೆ ಕೇಸು ದಿನಕ್ಕೊಂದೊಂದು ಟ್ವಿಸ್ಟು ಪಡೆದುಕೊಳ್ಳುತ್ತಿದೆ. ದರ್ಶನ್ (darshan)  ಎಂಬ ಸ್ಟಾರ್ ನಟನೊಬ್ಬನ ಅನಾಹುತಕಾರಿ ಮುಖಗಳ ಭಯಾನಕ ದರ್ಶನವೂ ಆಗುತ್ತಿದೆ. ಈ…

ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ…