Subscribe to Updates
Get the latest creative news from FooBar about art, design and business.
Browsing: ಸ್ಪಾಟ್ ಲೈಟ್
ರ್ಯಾಪ್ (rap songs) ಸಾಂಗುಗಳ ಮೂಲಕ ಸದ್ದು ಮಾಡುತ್ತಾ, ಆ ವಲಯದಲ್ಲಿ ಒಂದಷ್ಟು ಹೆಸರು ಮಾಡಿರುವಾತ (chandan shetty) ಚಂದನ್ ಶೆಟ್ಟಿ. ರ್ಯಾಪ್ ಸಾಂಗುಗಳ ಬಲದಿಂದಲೇ ಬಿಗ್ ಬಾಸ್ (bigboss show) ಶೋನಲ್ಲೂ ಸ್ಪರ್ಧಿಸಿದ್ದ ಚಂದನ್…
ಒಂದೇ ಒಂದು ಸಿನಿಮಾ ಮೂಲಕ ಒಂದಿಡೀ ಕರ್ನಾಟಕವನ್ನೇ ಆವರಿಸಿಕೊಂಡಿದ್ದಾಕೆ (rashmika mandanna) ರಶ್ಮಿಕಾ ಮಂದಣ್ಣ. ನಮ್ಮ (rakshith shetty) ರಕ್ಷಿತ್ ಶೆಟ್ಟರು ತಮ್ಮ (kirik party) ಕಿಕಿರಿಕ್ ಪಾರ್ಟಿ ಚಿತ್ರದಲ್ಲಿ ಈ ಹುಡುಗಿಯನ್ನು ನಾಯಕಿನನ್ನಾಗಿಸಿದ್ದೇ, ಆ…
ಚಾರ್ಲಿಗೆ (charlie 777 movie) ಸಿಕ್ಕಿದ ಒಂದು ಮಟ್ಟದ ಗೆಲುವಿನ ನಂತರ (rakshith shetty) ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರ `ಸಪ್ತ ಸಾಗರದಾಚೆ ಎಲ್ಲೋ’. (saptha sagaradache ello) ಗೋಪಾಲಕೃಷ್ಣ ಅಡಿಗರ (gopalakrishna adiga) ಕವಿತೆಯೊಂದರ…
ಕಾಂತಾರ (kanthara movie) ಚಿತ್ರ ದಕ್ಕಿಸಿಕೊಂಡಿದ್ದ ಮಹಾ ಗೆಲುವಿನ ಪ್ರಭೆ, ಅದರ ಭಾಗವಾಗಿದ್ದ ಬಹುತೇಕರ ಬದುಕನ್ನು ಬೆಳಗಿಸಿದೆ. (rishabh shetty) ರಿಷಭ್ ಶೆಟ್ಟಿ ಮಾತ್ರವಲ್ಲದೇ, ಕಾಂತಾರದ ಭಾಗವಾಗಿದ್ದ ಕಲಾವಿದರು ಅಪಾರ ಪ್ರಮಾಣದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ನಾಯಕಿ…
ಒಂದಷ್ಟು ಯಶಸ್ಸು, ಸುತ್ತೆಲ್ಲ ಥಳುಕು ಬಳುಕಿನ ಪ್ರಭೆ ಮತ್ತು ನಿಂತಲ್ಲಿ ಕುಂತಲ್ಲಿ ಮೈಗೆ ತಾಕುವ ಕಾಸಿನ ಶಾಖ… ಬದುಕಿನಲ್ಲೆದುರಾಗೋ ಇಂಥಾದ್ದೊಂದು ಘಟ್ಟವಿದೆಯಲ್ಲಾ? ಅದು ಕೆಲ ಮಂದಿಯನ್ನು ಮನಬಂದಂತೆ ಕುಣಿಸಿ ಬಿಡುತ್ತದೆ. ಇಷ್ಟೆಲ್ಲ ಇದ್ದರೂ ಸಾದಾ ಸೀದವಾಗಿ…
ರಜನೀಕಾಂತ್ (rajanikanth) ಅಭಿನಯದ ಜೈಲರ್ (jailer movie) ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿರುಸಿನ ಪ್ರದರ್ಶನ ಕಾಣುತ್ತಿದೆ. ಯಾವುದೇ ತರ್ಕದ ಗೋಜಿಗೆ ಹೋಗದೆ, ರಜನಿ ಅವತಾರಗಳನ್ನು ತನ್ಮಯರಾಗಿ ಕಣ್ತುಂಬಿಕೊಳ್ಳುವವರು, ವಿಮರ್ಶಕ ದೃಷ್ಟಿಕೋನದಿಂದಲೇ ದಿಟ್ಟಿಸುವವರನ್ನೆಲ್ಲ ಜೈಲರ್ (jailer)…
ಬಿಗ್ ಬಾಸ್ (bigboss kannada) ಶೋ ಸ್ಪರ್ಧಿಗಳು ವಾಪಾಸಾದ ತಕ್ಷಣವೇ ಸಿನಿಮಾ ಹಂಗಾಮಾ ಶುರುವಿಟ್ಟುಕೊಳ್ಳುವುದು ರೂಢಿ. ಆದರೆ, (rock star roopesh shetty) ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ವಿಚಾರದಲ್ಲಿ ಮಾತ್ರ ಅದು ನಿಜವಾಗಿರಲಿಲ್ಲ. ಯಾಕೆಂದರೆ,…
ರಜನೀಕಾಂತ್ (rajanikant) ಅಭಿನಯದ ಜೈಲರ್ (jailer) ದೇಶಾದ್ಯಂತ ಧೂಳೆಬ್ಬಿಸುತ್ತಿದೆ. ಒಂದಷ್ಟು ಮಿತಿಗಳಾಚೆಗೂ ರಜನಿಯ ಈ ಚಿತ್ರ ಯಥಾ ಪ್ರಕಾರ ಹಬ್ಬದಂತೆ ಸಿನಿಮಾ ಪ್ರೇಮಿಗಳನ್ನೆಲ್ಲ ಆವರಿಸಿಕೊಂಡಿದೆ. ತಮಿಳು ಚಿತ್ರರಂಗದ ಯುವ ನಿರ್ದೇಶಕ (director nelson) ನೆಲ್ಸನ್ ತಮ್ಮಿಷ್ಟದ…
ಸಲಗ (salaga) ಚಿತ್ರದ ಮೂಲಕ ನಿರ್ದೇಶಕನಾಗಿ, ನಾಯಕನಾಗಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿರುವವರು (dunia vijay) ದುನಿಯಾ ವಿಜಯ್. ಇದೊಂದು ಚಿತ್ರ ವಿಜಯ್ ರ ದುನಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿಟ್ಟಿದೆ. ಆ ಗೆಲುವನ್ನು ಅನೂಚಾನವಾಗಿ ಮುಂದುವರೆಸಿಕೊಂಡು…
ಸಾಹಸ ಸಿಂಹ ಡಾ.ವಿಷ್ಣುವರ್ಧನ್ (dr vishnuvardhan) ಎಂಬ ದೈತ್ಯ ವ್ಯಕ್ತಿತ್ವದ ಆಪ್ತ ನೆರಳು, ಅದರ ಮೂಲಕವೇ ಕನ್ನಡ ಸಿನಿಮಾ ರಂಗದಲ್ಲಿ ದಕ್ಕಿದ್ದ ಅಪ್ರಯತ್ನಪೂರ್ವಕ ಮೈಲೇಜು ಮತ್ತು ನಟನಾಗಿ ನೆಲೆ ಕಂಡುಕೊಳ್ಳಬಹುದಾದ ಒಂದಷ್ಟು ಪ್ರತಿಭೆ… ಇಷ್ಟೆಲ್ಲ ಇದ್ದರೂ…
