ಸ್ಪಾಟ್ ಲೈಟ್

shabbash movie updates: ಸೆರೆಯಾಯ್ತು ಮಡಿಕೇರಿ ಸೀಮೆಯ ಪ್ರಾಕೃತಿಕ ಸೌಂದರ್ಯ!

ಚಿತ್ರೀಕರಣದ ಆರಂಭಿಕ ಹಂತದಿಂದಲೇ ಸದ್ದು ಮಾಡುತ್ತಾ ಮುಂದುವರೆಯುತ್ತಿರುವ ಚಿತ್ರ (shabbash movie) `ಶಭ್ಬಾಷ್’. ರುದ್ರಶಿವ (director rudrashiva) ನಿರ್ದೇಶನದ ಈ ಸಿನಿಮಾ ಎಲ್ಲರೂ ಅಚ್ಚರಿಗೊಳ್ಳುವ ಮಟ್ಟಿಗೆ ವೇಗವಾಗಿ...

kailasa kasidre trailer review: ಬಿಡುಗಡೆಯಾಯ್ತು ಕೈಲಾಸ ಕಾಸಿದ್ರೆ ಟ್ರೈಲರ್!

ಹೊಸಾ ವರ್ಷ ಆರಂಭವಾಗಿ ಅದರ ಎರಡನೇ ತಿಂಗಳ ಅಂತಿಮ ಘಟ್ಟ ತಲುಪಿಕೊಂಡಿದ್ದೇವೆ. ಈ ಘಳಿಗೆಯಲ್ಲಿ ಕೊಂಚ ತಿರುಗಿ ನೋಡಿದರೆ, ಸೋಲು ಗೆಲುವಿನಾಚೆಗೆ ಹೊಸತನದ ಪ್ರಭೆಯೊಂದು ತಂತಾನೇ ಹಬ್ಬಿಕೊಂಡಿರುವ...

kerebete trailer launch event: ಬಹುಸಂಸ್ಕøತಿಯ ಬೆಂಗಳೂರಲ್ಲಿ ಮಿಂಚಿತು ಮಲೆನಾಡ ಆಚರಣೆ!

ಇದೀಗ ಪ್ರೇಕ್ಷಕ ವಲಯದ ತುಂಬೆಲ್ಲ `ಕೆರೆಬೇಟೆ’ (kerebete movie trailer) ಚಿತ್ರದ ಟ್ರೈಲರ್ ಬಗೆಗಿನ ಚರ್ಚೆ ಕಾವೇರಿಕೊಂಡಿದೆ. ಗಟ್ಟಿಯಾದ, ಮಲೆನಾಡು ಸೀಮೆಯ ಗ್ರಾಮ್ಯ ಪರಿಸರದ ರಗಡ್ ಕಥಾನಕವನ್ನೊಳಗೊಂಡಿರುವ...

kerebete trailer review: ದೇಸೀ ಕಥೆಯೊಂದು ಮೋಡಿ ಮಾಡೋ ಲಕ್ಷಣ!

ಅದ್ಯಾವ ಕ್ರೇಜು ಅದೆಂಥಾ ಆವೇಗದಲ್ಲಿ ಚಾಲ್ತಿಯಲ್ಲಿದ್ದರೂ ಕೂಡಾ ನೆಲಮೂಲದ ಕಥೆಗಳತ್ತ ಅಂದಾಜಿಗೆ ನಿಲುಕದಂಥಾ ನಿರೀಕ್ಷೆ ನಮ್ಮಲ್ಲಿದೆ. ಒಂದು ಪ್ರದೇಶದ ಗ್ರಾಮ್ಯ ಬದುಕಿಗೆ ಸಿನಿಮಾ ಫ್ರೇಮು ಹಾಕೋದೇ ಥ್ರಿಲ್ಲಿಂಗ್...

purushothamana prasanga movie: ಹಾಡಿನೊಂದಿಗೆ ಗರಿಗೆದರಿಕೊಂಡ ಪುರುಷೋತ್ತಮನ ಪ್ರಸಂಗ!

ತುಳು ಚಿತ್ರರಂಗದಲ್ಲಿ ಹೊಸತನದ ತಂಗಾಳಿ ಬೀಸುವಂತೆ ಮಾಡಿ, ಕರುನಾಡ ತುಂಬೆಲ್ಲ ಪರಿಚಿತರಾಗಿರುವವರು (devdas kapikad) ದೇವದಾಸ್ ಕಾಪಿಕಾಡ್. ಅತ್ಯಂತ ಸಭ್ಯ ಶೈಲಿಯ, ಕ್ರಿಯಾಶೀಲತೆಯೊಂದಿಗೆ ನಗಿಸುತ್ತಾ ಬಂದಿರುವ ಕಾಪಿಕಾಡ್...

kerebete movie trailer launching updates: ಕುತೂಹಲಕ್ಕೆ ಕಿಡಿ ಸೋಕೋ ಲಕ್ಷಣ!

ನೆಲದ ಘಮಲಿನ ಕಥೆಗಳತ್ತ ಇದೀಗ ಚಿತ್ರರಂಗದ ದೃಷ್ಟಿ ಹೊರಳಿಕೊಂಡಿದೆ. ಆಧುನಿಕ ಜಗತ್ತು ಹೊಸಕುತ್ತಾ ಸಾಗುತ್ತಿರುವ ಕೆಲ ನೆಲಮೂಲದ ಸಂಸ್ಕøತಿಯನ್ನು ಮರ್ಶಿಯಲ್ ಚೌಕಟ್ಟಿನಲ್ಲಿ ಕಟ್ಟಿ ಕೊಡುವ ಕ್ರಿಯಾಶೀಲ ಪ್ರಯತ್ನಕ್ಕೆ...

saramsha movie: ನಿರ್ಮಾಪಕ ರವಿ ಕಶ್ಯಪ್ ರ ಹೊಸಾ ಸಾಹಸ!

ಸೂರ್ಯ ವಸಿಷ್ಠ (surya vasista) ನಿರ್ದೇಶನದ ಸಾರಾಂಶ ಚಿತ್ರ ಬಿಡುಗಡೆಗೊಂಡಿದೆ. ನೋಡುಗರೆಲ್ಲರಿಂದ ಮೆಚ್ಚುಗೆ ಮೂಡಿಕೊಂಡು, ಅದು ಮೆಲ್ಲಗೆ ಪ್ರೇಕ್ಷಕ ವಲಯಕ್ಕೆಲ್ಲ ಹಬ್ಬಿಕೊಳ್ಳುತ್ತಿದೆ. ಆರಂಭದಿಂದ ಇಲ್ಲಿಯವರೆಗೂ ಭಿನ್ನ ಪಥದಲ್ಲಿಯೇ...

ravike prasanga: ಒಂದೊಳ್ಳೆ ಕಥೆಯ ಪಾತ್ರವಾದ ಖುಷಿ!

ಯಾರೂ ಮುಟ್ಟದ ಕಥೆ ಮತ್ತು ಮಾಮೂಲಿ ಪಥದಾಚೆ ಹೊರಳಿಕೊಂಡು ರೂಪುಗೊಂಡಿದ್ದರ ಸ್ಪಷ್ಟ ಸೂಚನೆ... ಇವಿಷ್ಟನ್ನು ಒಳಗೊಂಡಿರುವ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲೊಂದು ಅತೀವ ಪ್ರೀತಿ ಇದೆ. ತನ್ನ...

ravike prasanga movie: ಅದು ಮಗಳನ್ನು ನೆರಳಿನಂತೆ ಸಲಹುವ ಅಪ್ಪನ ಪಾತ್ರ!

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವ (ravike prasanga movie) ರವಿಕೆ ಪ್ರಸಂಗ’ ಚಿತ್ರ ಇದೇ ಹದಿನಾರರಂದು ಬಿಡುಗಡೆಗೊಳ್ಳಲಿದೆ. ನಿರ್ದೇಶಕ (director santhosh kodankeri) ಸಂತೋಷ್ ಕೊಡಂಕೇರಿ ಸೂಕ್ಷ್ಮ...

ravike prasanga movie: ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೊಂದು ಖುಷಿ!

ಸಂತೋಷ್ ಕೊಡಂಕೇರಿ (director santhosh kodankeri) ನಿರ್ದೇಶನದ `ರವಿಕೆ ಪ್ರಸಂಗ’ ಇದೇ 16ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಕಡೇ ಘಳಿಗೆಯಲ್ಲಿಯೂ ಕೂಡಾ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ...