ಕಾಂತಾರ (kantara) ಚಿತ್ರದ ಮಹಾ ಗೆಲುವಿನ ನಂತರದಲ್ಲಿ ಕನ್ನಡ ಚಿತ್ರರಂಗಕ್ಕೇಕೋ ಮಂಕು ಕವಿದಂತಾಗಿದೆ. ವಿಶ್ವವ್ಯಾಪಿಯಾಗಿ ಕನ್ನಡ ಚಿತ್ರವೊಂದು ಸದ್ದು ಮಾಡಿದ ನಂತರದಲ್ಲಿ ಚಿತ್ರರಂಗದ ದಿಕ್ಕೇ ಬದಲಾಗಬೇಕಿತ್ತು. ಆದರೆ, ಪ್ರಸ್ತುತ ಇಲ್ಲಿ ಚಾಲ್ತಿಯಲ್ಲಿರೋದು ಅಕ್ಷರಶಃ ದಿಕ್ಕೆಟ್ಟ ವಿದ್ಯಮಾನ.…
ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ನಿರೀಕ್ಷೆಯ ತರಂಗಗಳನ್ನೆಬ್ಬಿಸಿದ್ದ ಚಿತ್ರ (pinki elli) `ಪಿಂಕಿ ಎಲ್ಲಿ’. ಪೃಥ್ವಿ ಕೋಣನೂರು (prithvi konanur) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ವಿಶ್ವಾದ್ಯಂತ ಹೆಸರು ಮಾಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ…