Subscribe to Updates
Get the latest creative news from FooBar about art, design and business.
Browsing: ಜಾಪಾಳ್ ಜಂಕ್ಷನ್
ಮುಸುಡಿಯೆದುರಿಗೊಂದು ಮೈಕು, ಎದುರಿಗೊಂದಷ್ಟು ಮಂದಿ ಮತ್ತು ಆಸುಪಾಸಲ್ಲಿ ಮೈ ಕುಲುಕಿಸಿಕೊಂಡು ನಗೋ ಪ್ಯಾದೆಗಳಿದ್ದು ಬಿಟ್ಟರೆ (actor jaggesh) ನವರಸ ನಾಯಕ ಜಗ್ಗೇಶ್ ಗೆ ಅಕ್ಷರಶಃ ಬಾಯಿಭೇದಿ ಶುರುವಾಗಿ ಬಿಡುತ್ತೆ. ಅಷ್ಟಕ್ಕೂ ಜಗ್ಗೇಶ್ ವ್ಯಕ್ತಿತ್ವಕ್ಕೇ ಇತ್ತೀಚೆಗೇಕೋ ಆಮಶಂಕೆ…
ವರನಟ ಡಾ. ರಾಜ್ ಕುಮಾರ್ (dr rajkumar) ಹೆಸರು ಕೇಳಿದಾಕ್ಷಣವೇ ಒಂದು ಪೂಜ್ಯ ಭಾವ ಕನ್ನಡಿಗರೆಲ್ಲರೊಳಗೂ ಪಡಿಮೂಡಿಕೊಳ್ಳುತ್ತೆ. ಅದು ಅಭಿಮಾನ, ಆರಾಧನೆಗಳ ಗೆರೆ ಮೀರಿದ ಮಾಯೆ. ಡಾ. ರಾಜ್ ಹೆಸರು ಕನ್ನಡತನದ ಕರುನಾಡಿನ ನರನಾಡಿಗಳನ್ನು ಆವರಿಸಿಕೊಂಡಿರುವ…
ಕನ್ನಡದ ಬಿಗ್ ಬಾಸ್ (bigboss season10) ಜಾತ್ರೆ ಮುಕ್ತಾಯಗೊಂಡಿದೆ. ಯಥಾಪ್ರಕಾರ ಒಂದಷ್ಟು ಹಳಸಲು ವ್ಯಕ್ತಿತ್ವಗಳು, ಎಳಸು ಕುನ್ನಿಗಳು, ಲೂಸು ಆಸಾಮಿಗಳು ಬಿಗ್ ಬಾಸ್ ಮೈದಾನದ ತುಂಬ ಮೈದಣಿಯೆ ಉರುಳ್ಯಾಡಿ ಸಂಭ್ರಮಿಸಿವೆ. ಕಿಚ್ಚನ ಸಾರಥ್ಯದಲ್ಲಿ (dron prathap)…
ಬಿಗ್ ಬಾಸ್ ಶೋನ (bigg boss seaosn 10) ಹತ್ತನೇ ಆವೃತ್ತಿ ಶುರುವಾಗಿದೆ. ಒಂದು ಕಾಲದಲ್ಲಿ ಒಂದಷ್ಟು ಸಂಚಲನ ಸೃಷ್ಟಿಸಿ, ಹೊಸತನದ ಸೆಳೆಮಿಂಚು ಪ್ರವಹಿಸಿದ್ದ ರಿಯಾಲಿಟಿ ಶೋ ಬಿಗ್ ಬಾಸ್. ಅಷ್ಟಕ್ಕೂ ಅದ್ಯಾವುದೋ ದೇಶದಲ್ಲಿನ ಪುರಾತನ…
ಇದು ಹೇಳಿಕೇಳಿ ಆನ್ ಲನ್ ಯುಗ. ಪ್ರತಯೊಬ್ಬರೂ ತಮ್ಮೊಳಗಿನ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳಲು ಈಗ ಯಾರ ಮರ್ಜಿಗೂ ಕಾಯಬೇಕಿಲ್ಲ. ಒಂದು ವೇಳೆ ಇದನ್ನು ಸಭ್ಯತೆಯ ಪರಿಧಿಯಲ್ಲಿ ಬಳಸಿಕೊಂಡಿದ್ದರೆ, ಈವತ್ತಿಗೆ ಆನ್‍ಲೈನ್ (online foltforme) ಜಗತ್ತು ಒಂದಷ್ಟು ಘನತೆ,…
ಸಂಸದೆ ಸುಮಲತಾ (sumalatha birthday party) ಬರ್ತ್‍ಡೇ ಪಾರ್ಟಿಯ ಸುತ್ತ ಒಂದಷ್ಟು ವಿದ್ಯಮಾನಗಳು ಘಟಿಸಲಾರಂಭಿಸಿವೆ. ಇತ್ತೀಚಿನ ವರ್ಷಗಳಲ್ಲಿ (sudeep-darshan) ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಸ್ನೇಹ ಹಳಸಿಕೊಂಡಿತ್ತಲ್ಲ? ಆ ನಂತರ ಒಬ್ಬರು…
ಈಗೊಂದು ಆರೇಳು ವರ್ಷಗಳ ಹಿಂದೆ ಸರಿದೊಮ್ಮೆ ಯೋಚಿಸಿ ನೋಡಿ; ಆ ದಿನಮಾನದಲ್ಲಿ ಶುರುವಾಗಿದ್ದ ಬಿಗ್ ಬಾಸ್ ( bigboss show) ಎಂಬ ಶೋ ಬಗೆಗೊಂದು ಕುತೂಹಲವಿದ್ದದ್ದು ನಿಜ. ಅದರಲ್ಲಿಯೂ ( kiccha sudeep) ಕಿಚ್ಚಾ ಸುದೀಪ್…
ಅದೇನು ದುರಂತವೋ ಗೊತ್ತಿಲ್ಲ; ಕನ್ನಡ ಚಿತ್ರರಂಗದಲ್ಲಿ ಪ್ರಖರವಾಗಿ ಮಿಂಚಬಹುದಿದ್ದ ಅನೇಕರು ಏಕಾಏಕಿ ಮೂಲೆ ಸೇರಿ ಬಿಡುತ್ತಾರೆ. ಸಲೀಸಾಗಿ ನಟ ನಟಿಯರಾಗಿ ನೆಲೆ ಕಂಡುಕೊಳ್ಳೋ ಛಾತಿ ಇದ್ದವರೂ ಕೂಡಾ ನಾನಾ ಕಿಸುರುಗಳಿಂದ, ವೃತ್ತಿ ಬದುಕಿನ ಹಾದಿಯನ್ನು ಕೆಸರು…
