ನಟಿಸಿದ ಸಿನಿಮಾಗಳಿಗಿಂತ ಹೆಚ್ಚಾಗಿ, ಬಾಯಿಯ ಬಲದಿಂದಲೇ ಸದಾ ಸುದ್ದಿಯಲ್ಲಿರುವಾಕೆ ಬಾಲಿವುಡ್ ನಟಿ (kangana ranaut) ಕಂಗನಾ ರಾಣಾವತ್. ಸಾಮಾನ್ಯವಾಗಿ, ಆಡಳಿತ ಪಕ್ಷಗಳನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ವಿಮರ್ಶೆ ಮಾಡಬೇಕಾದದು ಜನರ ಜವಾಬ್ದಾರಿ. ಇಂಥಾ ಸೆಲೆಬ್ರಿಟಿಗಳು…
ಈ ಸೆಲೆಬ್ರಿಟಿಗಳೆನ್ನಿಸಿಕೊಂಡವರ ಖಾಸಗೀ ಬದುಕಿನಲ್ಲಿ ಸುಂಟರಗಾಳಿ ಏಳೋದು ಹೊಸದೇನಲ್ಲ. ಅಲ್ಲಿ ಪ್ರೀತಿ ಮೂಡಿ, ಮದುವೆಯಾಗೋದು ಎಷ್ಟು ಸಹಜವೋ, ಒಂದಷ್ಟು ಕಾಲದ ಬಳಿಕ ಪರಸ್ಪರ ಮುಖ ನೋಡಲೂ ಹೇಸಿಕೆಯಾದಂತೆ ಎದ್ದು ಹೊರಡೋದೂ ಕೂಡಾ ಅಷ್ಟೇ ಮಾಮೂಲು. ಸಿನಿಮಾ,…
ನವಿರುಪ್ರೇಮದ ಪಕಳೆಗಳನ್ನು ಪ್ರೇಕ್ಷಕರ ಮನಸಿಗಂಟಿಸುವ ಮೂಲಕವೇ ದೊಡ್ಡ ಗೆಲುವೊಂದರ ರೂವಾರಿಯಾಗಿದ್ದವರು ನಿರ್ದೇಶಕ (shashank) ಶಶಾಂಕ್. ಮೊಗ್ಗಿನ ಮನಸು (moggina manasu) ಚಿತ್ರದ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದ ಅವರು, ಇದೀಗ `ಕೌಸಲ್ಯ ಸುಪ್ರಜಾ ರಾಮ’ (kousalya…
ಪಂಜಾಬಿ (punjabi) ಹುಡುಗಿಯಾದರೂ ತೆಲುಗು ಚಿತ್ರರಂಗದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾಕೆ (kriti sanon) ಕೃತಿ ಸನೋನ್. ಉತ್ತರ ಭಾರತದಿಂದ ಬಂದರೂ ತೆಡಲುಗಿನಿಂದಲೇಕಣ್ಣರಳಿಸಿದ, ನಟಿಯರಾಗಿ ನೆಲೆ ಕಂಡುಕೊಂಡ ಅನೇಕರಿದ್ದಾರೆ. ಆ ಸಾಲಿನಲ್ಲಿ ಕೃತಿ (kriti) ಕೂಡಾ…
ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು, ನಟಿಯರಾಗಿ ನೆಲೆಗೊಂಡವರ ದಂಡು ದೊಡ್ಡದಿದೆ. ಅದರಲ್ಲಿ ಕೆಲ ಮಂದಿ ಮಿಂಚಿ ಮರೆಯಾದರೆ, ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಗಾಯಬ್ ಆಗಿ ಬಿಟ್ಟಿದ್ದಾರೆ. ಅದೆಲ್ಲದರಾಚೆ ಮತ್ತೆ ಕೆಲ ನಟಿಯರು ಕನ್ನಡ ಚಿತ್ರರಂಗದಲ್ಲಿಯೇ…
ಕನ್ನಡ ಚಿತ್ರರಂಗದಲ್ಲೀಗ (pan india) ಪ್ಯಾನಿಂಡಿಯಾ ಸಿನಿಮಾಗಳ ಭರಾಟೆ ಬಿರುಸು ಪಡೆದುಕೊಂಡಿದೆ. ಇದೇ ಹೊತ್ತಿನಲಿ ದಕ್ಷಿಣ (south) ಭಾರತೀಯ ಚಿತ್ರರಂಗದಲ್ಲಿಯೂ ಕೂಡಾ ಅಂಥಾದ್ದೊಂದು ಉತ್ಸಾಹದ ಕಿಡಿ ಹೊತ್ತಿಕೊಂಡಿದೆ. ಸದ್ಯಕ್ಕೆ ಬೇರೆಲ್ಲ ಭಾಷೆಗಳಿಗಿಂತಲೂ ತೆಲುಗು (tollywood) ಚಿತ್ರರಂಗದಲ್ಲಿ…
ಕಾಂತಾರ (kantara) ಚಿತ್ರದ ಮಹಾ ಗೆಲುವಿನ ನಂತರದಲ್ಲಿ ಕನ್ನಡ ಚಿತ್ರರಂಗಕ್ಕೇಕೋ ಮಂಕು ಕವಿದಂತಾಗಿದೆ. ವಿಶ್ವವ್ಯಾಪಿಯಾಗಿ ಕನ್ನಡ ಚಿತ್ರವೊಂದು ಸದ್ದು ಮಾಡಿದ ನಂತರದಲ್ಲಿ ಚಿತ್ರರಂಗದ ದಿಕ್ಕೇ ಬದಲಾಗಬೇಕಿತ್ತು. ಆದರೆ, ಪ್ರಸ್ತುತ ಇಲ್ಲಿ ಚಾಲ್ತಿಯಲ್ಲಿರೋದು ಅಕ್ಷರಶಃ ದಿಕ್ಕೆಟ್ಟ ವಿದ್ಯಮಾನ.…
ಬರಿಗೈಯಲ್ಲಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು, ಯಾವ ಗಾಡ್ಫಾದರ್ಗಳೂ ಇಲ್ಲದೆ ಸಾಧಿಸಿ ತೋರಿಸಿದವರ ದಂಡೊಂದು ಕನ್ನಡ ಚಿತ್ರರಂಗದಲ್ಲಿದೆ. ಕೊಂಚ ಕೆದಕಿದರೂ ಸಾಕು; ಅಂಥವರ ಬದುಕಿನ ಅತ್ಯಂತ ಕಠಿಣ ಹಾದಿಯ ಕರುಣಾಜನಕ ಕಥಡೆಗಳು ದಂಡಿದಂಡಿಯಾಗಿ ಹೊರಬೀಳುತ್ತವೆ. ಆ ವಿವರಗಳೆಲ್ಲವೂ…