ಚಿನ್ನಾರಿಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ರಾಘವೇಂದ್ರ ಮತ್ತು ಮಕ್ಕಳ ಜೊತೆ ಸ್ಪಂದನಾ ಬ್ಯಾಂಕಾಕ್‍ಗೆ ತೆರಳಿದ್ದರು. ಸಂಸಾರದೊಂದಿಗೆ ಬೆರೆತು, ಆ ಖುಷಿಯಲ್ಲಿ ಮಿಂದೇಳುತ್ತಿದ್ದ ಸ್ಪಂದನಾ ಹೃದಯಾಘಾತದಿಂದ ಇನ್ನಿಲ್ಲವಾಗಿದ್ದಾರೆ.…
ಅತ್ಯಂತ ಕಡಿಮೆ ಅವಧಿಯಲ್ಲಿಯೇ ನಿರ್ದೇಶಕನಾಗಿ, ನಟನಾಗಿ ಸ್ಟಾರ್ ಗಿರಿ ಪಡೆದುಕೊಂಡವರು (raj b shetty) ರಾಜ್ ಬಿ ಶೆಟ್ಟಿ. ಕನ್ನಡದ ಮಟ್ಟಿಗೆ ಪ್ರತಿಭೆ, ಕ್ರಿಯಾಶೀಲತೆಯ ಬಲದಿಂದಲೇ ಹೀರೋಗಿರಿಯ ವ್ಯಾಖ್ಯಾನ ಬದಲಿಸಿದ ಹಿರಿಮೆಯೂ ಅವರಿಗೇ ಸಲ್ಲುತ್ತದೆ. ಪ್ರೇಕ್ಷಕರನ್ನು…
ಕನಿಷ್ಠ ಮಾನವೀಯತೆಯ ನೆಲೆಯಲ್ಲಿ ಆಲೋಚಿಸುವ ಶಕ್ತಿ ಇಲ್ಲದ ಪಡೆಯೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಗೊಂಡಿದೆ. ಅಂಥಾ ಎಲಿಮೆಂಟುಗಳ ಪಾಲಿಗೆ ಯಾರದ್ದೋ ದುಃಖ, ಖಾಸಗೀ ಬದುಕಿನ ಕಿಸುರು, ಮತ್ಯಾರದ್ದೋ ಬಗೆಗಿನ ಗಾಳಿಸುದ್ದಿಗಳೆಲ್ಲವೂ ಮೈಲೇಜು ನೀಡುವ ಸರಕುಗಳಷ್ಟೇ. ಸಾಮಾನ್ಯವಾಗಿ ಸಿನಿಮಾ…
ಜನಪ್ರಿಯ ಚಿತ್ರಗಳೆಂಬ ಸನ್ನಿಯಂಥಾ ವಾತಾವರಣದಲ್ಲಿಯೇ ಅನೇಕ ಬಗೆಯ ಹೊಸಾ ಪ್ರಯತ್ನ, ಪ್ರಯೋಗಗಳಾಗುತ್ತಿವೆ. ಯಾವುದೋ ನಿರಾಸೆ, ಏಕತಾನತೆಗಳಿಂದಾಗಿ ಸಿನಿಮಾ ಮಂದಿರಕ್ಕೆ ಬೆನ್ನು ತಿರುಗಿಸಿರುತ್ತಾರಲ್ಲ? ಬಹುಶಃ ಅಂಥವರನ್ನೆಲ್ಲ ಮತ್ತೆ ಕರೆತರುತ್ತಿರುವುದು ಇಂಥಾ ಸಿನಿಮಾಗಳೇ. ಇದೀಗ ಅಂಥಾದ್ದೇ ವಿಭಿನ್ನ ಕಂಟೆಂಟು…
ಕಮರ್ಶಿಯಲ್ ಸಿನಿಮಾಗಳಲ್ಲಿ ನಯಕಿಯಾಗಿ, ಏಕಾಏಕಿ ಪ್ರಸಿದ್ಧಿ ಪಡೆದುಕೊಳ್ಳಬೇಕು… ಅದಾಗ ತಾನೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ನಟಯನ್ನು ನಿಲ್ಲಿಸಿ ಕೇಳಿದರೂ ಇಂಥಾದ್ದೊಂದು ಸುಪ್ತ ಬಯಕೆ ಸ್ಪಷ್ಟವಾಗಿಯೇ ಹೊಮ್ಮಿಕೊಳ್ಳುತ್ತೆ. ಅದು ಸದ್ಯದ ಮಟ್ಟಿಗೆ ಸಾರ್ವತ್ರಿಕ ಮನಃಸ್ಥಿತಿ. ಇಂಥವರ ನಡುವೆ ಪಾತ್ರ…
ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್ (daali dhananjay) ಮುಂತಾದವರು ನಟಿಸಿರುವ ತೋತಾಪುರಿ2 ಚಿತ್ರ ಆಗಸ್ಟ್ 11ರಂದು ಬಿಡುಗಡೆಗೊಳ್ಳುತ್ತಿದೆ. ಒಂದಷ್ಟು ಕಾಲದಿಂದಲೂ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಿಸುವ ಸೂಚನೆ ನೀಡುತ್ತಾ ಬಂದಿತು. ಯಾವಾಗ ಆ ದಿನ…
ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಎದೆ ಸೆಟೆಸಿ, ಸಿಕ್ಸ್ ಪ್ಯಾಕು ಪ್ರದರ್ಶಿಸುತ್ತಾ ಹೀರೋಗಳಾಗಿ ಮೆರೆಯುವವರಿಗೇನೂ ಬರವಿಲ್ಲ. ಇಂಥಾದ್ದರ ಮೂಲಕ ಭ್ರಮೆ ಬಿತ್ತುತ್ತಲೇ, ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಅನೇಕರಿಗೆ ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಕಾಳಜಿ ಇರೋದಿಲ್ಲ. ನೂರಾರು ಮಂದಿಯನ್ನು…
ಕೆಲ ಬಾರಿ ಸರಿಕಟ್ಟಾಗಿ ಸಿಗುವ ಒಂದು ಅವಕಾಶ ಖ್ಯಾತಿಯ ಉತ್ತುಂಗಕ್ಕೇರಿಸಿ ಬಿಡುತ್ತದೆ. ಅದುವೇ ಒಂದಷ್ಟು ಅವಕಾಶಗಳ ಹೆಬ್ಬಾಗಿಲಿನ ಮುಂದೆ ತಂದು ನಿಲ್ಲಿಸಿ ಬಿಡೋದಿದೆ. ಅಂಥಾದ್ದೊಂದು ಅಚ್ಚರಿದಾಯಕ ಪ್ರಚಾರದ ಪ್ರಭೆಯಲ್ಲಿಯೇ ನಟಿಯಾಗಿ ಭದ್ರ ನೆಲೆ ಕಂಡುಕೊಳ್ಳುವ ತವಕದಲ್ಲಿರುವವರು…
ದಟ್ಟ ದರಿದ್ರ ಸಿನಿಮಾ ಮಾಡಿ, ಅದನ್ನೇ ಪ್ರಪಂಚದ ಭಯಂಕರ ಅದ್ಭುತವೆಂಬಂತೆ ಪೋಸು ಕೊಡುವವರಿಗೇನೂ ಕೊರತೆಯಿಲ್ಲ. ಇಂಥಾ ಆಸಾಮಿಗಳಿಂದಲೇ ಸಿನಿಮಾ ಮಂದಿರ ಹೊಕ್ಕು, ನೋಡುವವರೆಗೂ ಯಾವ ಚಿತ್ರವನ್ನೂ ನಂಬದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಾ ಮಂದಿಯ ಪ್ರಚಾರದ ಪಟ್ಟುಗಳಂತೂ…
ಕಾಂತಾರ (kanthara) ಚಿತ್ರದ ನಂತರ ಕಡಲಂಚಿನ ದೈವಗಳ ಮಾರುಕಟ್ಟೆ ವ್ಯಾಪ್ತಿ, ಘಟ್ಟದ ಮೇಲೇರಿ ಎತ್ತೆತ್ತಲೋ ವ್ಯಾಪಿಸಿಕೊಂಡಿದೆ. ಅದೆಲ್ಲ ಏನೇ ಇದ್ದರೂ, (kanthara) ಕಾಂತಾರಕ್ಕೆ ಸಿಕ್ಕ ಯಶಸ್ಸಿದೆಯಲ್ಲಾ? ಅದೊಂದು ಸಾರ್ವಕಾಲಿಕ ಅಚ್ಚರಿ. ಸಾಮಾನ್ಯಾಗಿ, ಇಂಥಾದ್ದೊಂದು ಯಶಸ್ವೀ ಸಿನಿಮಾ…