ಭಾರತೀಯ ಚಿತ್ರರಂಗದಲ್ಲಿ ಲಾಗಾಯ್ತಿನಿಂದಲೂ ಪುಷಾಧಿಪತ್ಯದ್ದೇ ಪಾರುಪತ್ಯವಿದೆ. ಇದೆಲ್ಲದರ ನಡುವೆ, ಕರ್ಮಠ ನಂಬಿಕೆಗಳಿದ್ದ ದಿನಗಳಲ್ಲಿಯೇ ಒಂದಷ್ಟು ಮಹಿಳೆಯರು ಚಿತ್ರರಂಗದ ಭಾಗವಾಗಿ ಸಂಚಲನ ಸೃಷ್ಟಿಸಿದ್ದಿದೆ. ದುರಂತವೆಂದರೆ, ಜಗತ್ತು ಸಂಪೂರ್ಣ ಬದಲಾವಣೆಗೆ ಒಗ್ಗಿಕೊಂಡಿರುವ ಈ ದಿನಮಾನದಲ್ಲಿಯೂ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ…
ಈಗೊಂದಷ್ಟು ವರ್ಷಗಳಿಂದೀಚೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳ ಮೂಲಕ ಮತ್ತೊಂದು ಆಯಾಮಕ್ಕೆ ತೆರೆದುಕೊಂಡಿದ್ದವರು ಕ್ರೇಜಿಸ್ಟಾರ್ ರವಿಚಂದ್ರನ್. ಕಳೆದ ವರ್ಷ ರವಿಮಾಮನ ಈ ನವ ಯಾನದಲ್ಲಿಯೂ ಕೊಂಚ ಅಡೆತಡೆಗಳು ಎದುರಾದಂತೆ ಭಾಸವಾಗಿತ್ತು. ಕಡೆಗೂ ಅವರು…
ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ದಳಪತಿ ವಿಜಯ್ ಈಗ ರಾಜಕಾರಣಿಯಾಗಿ ರೂಪಾಂತರ ಹೊಂದಿದ್ದಾರೆ. ರಾಜಕೀಯ ರಂಗದಲ್ಲಿ ತನ್ನದೇ ಅಸ್ತಿತ್ವ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ವಿಜಯ್, ರಾಷ್ಟ್ರ ರಾಜಕಾರಣದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.…
ಒಂದಷ್ಟು ಗೆಲುವಿನ ಸಿಹಿಯೊಂದಿಗೆ ಕನ್ನಡ ಚಿತ್ರರಂಗ ಹೊಸಾ ಸಂವತ್ಸರಕ್ಕೆ ಹೊರಳಿಕೊಂಡಿದೆ. ಹೊಸ ವರ್ಷ ಕಣ್ತೆರೆಯುತ್ತಿರೋ ಘಳಿಗೆಯಲ್ಲಿಯೇ ಒಂದಷ್ಟು ಪ್ರಯೋಗಾತ್ಮಕ ಗುಣಗಳಿರುವ, ಕ್ರಿಯಾಶೀಲ ಪ್ರಯತ್ನಗಳ ಸುಳಿವೂ ಸಿಗಲಾರಂಭಿಸಿದೆ. ಅಂಥಾದ್ದೇ ಒಂದು ಹೊಸತನದ ಚಿತ್ರವೊಂದರ ಭಾಗವಾಗಿರುವ ಚೈತ್ರಾ ಆಚಾರ್,…
ಎ.ಆರ್ ರೆಹಮಾನ್ ಎಂಬ ಹೆಸರೊಂದು ಕಿವಿ ಸೋಕಿದರೆ ಸಾಕು; ಅವರೇ ಸೃಷ್ಟಿಸಿದ ನಾನಾ ಹಾಡುಗಳ ಆಲಾಪವೊಂದು ತಂತಾನೇ ಎದೆತುಂಬಿಕೊಳ್ಳುತ್ತೆ. ಅಷ್ಟರ ಮಟ್ಟಗೆ ಭಾರತೀಯರನ್ನೆಲ್ಲ ಆವರಿಸಿಕೊಂಡು, ವಿಶ್ವಾದ್ಯಂತ ಹೆಸರಾಗಿರುವವವರು ರೆಹಮಾನ್. ಯಾವ ನಿಲುಕಿಗೂ ದಕ್ಕದ ಅಗಾಧ ಪ್ರತಿಭೆ…
ಹೆಚ್ಚೇನಲ್ಲ; ಈಗ್ಗೆ ಐದಾರು ವರ್ಷಗಳ ಹಿಂದಿನವರೆಗೂ ತಾನೇ ಶ್ರೇಷ್ಠ ಎಂಬಂಥಾ ಭ್ರಮೆಯೊಂದು ಬಾಲಿವುಡ್ ಮಂದಿಯನ್ನು ಅಪಾದಮಸ್ತಕ ಕವುಚಿಕೊಂಡಿತ್ತು. ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಎಂಬಂಥಾ ತಿಮಿರು ಬಾಲಿವುಡ್ಡಲ್ಲಿ ಮಿರಮಿರನೆ ಮಿಂಚುತ್ತಿತ್ತು. ಎಲ್ಲ ಭಾಷೆಗಳ, ಸಕಲ ಪ್ರಯತ್ನಗಳೂ…
ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ ಅನ್ನಿಸಿದಂತಿದೆ.ಒಂದು ವೇಳೆ ಕೂಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿದ್ದರೆ ಲೋಕೇಶ್ ಮನೆ ಮುಂದೆ ಸ್ಟಾರ್…
ವಿಜಯಾನಂದ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸೂಪರ್ ಹಿಟ್’ ಚಿತ್ರವೀಗ ಸಿನಿಮಾ ಪ್ರೇಮಿಗಳ ನಡುವೆ ಭರ್ಜರಿ ಚರ್ಚೆ ಹುಟ್ಟುಹಾಕಿದೆ. ಅದೆಂಥಾದ್ದೇ ಅಲೆಯಿದ್ದರೂ ಕೂಡಾ ಹಾಸ್ಯಪ್ರಧಾನ ಸಿನಿಮಾಗಳತ್ತ ಒಂದು ಸೆಳೆತ ಇದ್ದೇ ಇರುತ್ತೆ. ಅದರಲ್ಲಿಯೂ ಪ್ರಯೋಗಾತ್ಮಕ ಗುಣ ಹೊಂದಿರೋ…