ಕಾಲೇಜು ಕಥಾನಕದ ಸಿನಿಮಾವೆಂಬ ಸುಳಿವು ಸಿಕ್ಕರೂ ಸಾಕು; ಅಂಥಾ ಸಿನಿಮಾಗಳ ಬಗ್ಗೆ ತಾನೇ ತಾನಾಗಿ ಪ್ರೇಕ್ಷಕರ ಚಿತ್ತ ಕೀಲಿಸಿಕೊಳ್ಳುತ್ತೆ. ಆ ಕಾರಣದಿಂದಲೇ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿರುವ ಚಿತ್ರ (vidyarthi vidyarthiniyare movie) `ವಿದ್ಯಾರ್ಥಿ…

ಕನ್ನಡ ಚಿತ್ರರಂಗದ (kannada filme industry) ಪಾಲಿಗಿದು ಹಳೇಯ ಕೊಂಡಿಗಳೆಲ್ಲ ಕಳಚಿಕೊಳ್ಳುತ್ತಾ ಸಾಗುತ್ತಿರುವ ಸೂತಕದ ಕಾಲಮಾನ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ, ಅದೊಂದು ಸಹಾಜಾತಿ ಸಹಜ ಪಲ್ಲಟದಂತೆ ಕಾಣುತ್ತದೆ. ಆದರೆ, ಭಾವುಕತೆಯ ಪರಿಧಿಗದು ಅಕ್ಷರಶಃ ಸೂತಕದ ಛಾಯೆಯಲ್ಲಿಯೇ…

ಕಬಾಲಿ ಹೀನಾಯವಾಗಿ ಕವುಚಿಕೊಂಡ ನಂತರದಲ್ಲಿ ಕೊಂಚ ಮಂಕಾದಂತಿದ್ದವರು (rajanikanth)  ರಜನೀಕಾಂತ್. ಅಷ್ಟಕ್ಕೂ ಅದೊಂದು ಸೋಲಿನಿಂದ ಕಂಗಾಲಾಗುವ ಜಾಯಮಾನ ರಜನಿಯದ್ದಲ್ಲ. ಯಾಕೆಂದರೆ, ಅಂಥಾ ಅದೆಷ್ಟೋ ಏಳುಬೀಳುಗಳನ್ನು ದಾಟಿಕೊಂಡು, ಸೋಲಲನ್ನೂ ಗೆಲುವಿನ ಮೂಲಕ ಮೀರಿಕೊಳ್ಳುವ ಛಾತಿ ತಲೈವಾಗೆ ಸಿದ್ಧಿಸಿದೆ.…

ಸಿನಿಮಾವೊಂದು ಆರಂಭವಾದ ಬಳಿಕ ಕ್ರಿಯಾಶೀಲತೆಯ ಹಾದಿಯಲ್ಲಿಯೇ ಪ್ರೇಕ್ಷಕರನ್ನು ಹಂತ ಹಂತವಾಗಿ ಸೆಳೆಯೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ ನೋಡ ಹೋದರೆ, (arun amuktha) ಅರುಣ್ ಅಮುಕ್ತ ನಿರ್ದೇಶನ ಮಾಡಿರುವ (vidyarthi vidyarthiniyare) `ವಿದ್ಯಾರ್ಥಿ…

ಕರ್ನಾಟಕದಲ್ಲಿ ಕನ್ನಡ ಚಿತ್ರಗಳೇ ನಾನಾ ರೀತಿಯ ಸಮಸ್ಯೆಗಳ ತಿರುಗಣಿಗೆ ಸಿಕ್ಕು ನಜ್ಜುಗುಜ್ಜಾಗೋದೇನು ಹೊಸತಲ್ಲ. ಒಂದೆಡೆ ಚೆಂದಗೆ ಪ್ರದರ್ಶನ ಕಾಣುವ ಸಿನಿಮಾಗಳನ್ನು ಕಿತ್ತೆಸೆದು, ಪರಭಾಷಾ ಚಿತ್ರಗಳಿಗೆ ಅನುವು ಮಾಡಿ ಕೊಡುವ ದ್ರೋಹ, ಇನ್ನೊಂದೆಡೆ ವಾರವೊಂದಕ್ಕೆ ತೆರೆಗಾಣುತ್ತಿರುವ ಡಜನ್ನುಗಟ್ಟಲೆ ಸಿನಿಮಾಗಳ…

ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು ಬಾಚಿಕೊಂಡವರೂ ಇಲ್ಲಿ ಕಾಣಿಸುತ್ತಾರೆ; ಅವಕಾಶಗಳ ಜಾತ್ರೆಯಲ್ಲಿ ನಿಂತಂತಿದ್ದವರು…

ತನ್ನ ಮಾಂತ್ರಿಕ ಸಂಗೀತ ಹಾಗೂ ಹಾಡುಗಳ ಮೂಲಕ ತಲೆಮಾರುಗಳಾಚೆಗೂ ತಣ್ಣಗೆ ಪ್ರವಹಿಸುತ್ತಾ ಬಂದಿರುವವರು (ilayaraja) ಇಳಯರಾಜ. ಸಂಗೀತವನ್ನು ಬಿಟ್ಟು ಬೇರೇನನ್ನೂ ಧ್ಯಾನಿಸದ ಅಚಲ ಮನಃಸ್ಥಿತಿ ಮತ್ತು ಅದೆಂಥಾದ್ದೇ ಸವಾಲುಗಳು ಎದುರಾದರೂ ಸ್ವರಗಳ ಸಾಂಗತ್ಯದಿಂದಲೇ ಎದುರುಗೊಂಡು, ಜೈಸಿಕೊಳ್ಳುವ…

ಹೊಸಾ ವರ್ಷ ಆರಂಭವಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ದಂಡಿ ದಂಡಿ ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಇದರಲ್ಲಿ ಕಾಳು, ಜೊಳ್ಳು ಸೇರಿದಂತೆ ಎಲ್ಲ ವೆರೈಟಿಯ ಸಿನಿಮಾಗಳೂ ಧಾರಾಕಾರವಾಗಿಯೇ ಹರಿದು ಬರುತ್ತಿದ್ದಾರೆ. ಆದರೆ, ನೋಡುಗರಿಂದ ಒಳ್ಳೆ ಅಭಿಪ್ರಾಯ ಪಡೆದುಕೊಂಡ ಸಿನಿಮಾಗಳು…

ಮಠ ಗುರುಪ್ರಸಾದ್ (mata guruprasad) ನಿರ್ದೇಶನದ (ranganayaka movie) ರಂಗನಾಯಕ ಚಿತ್ರ ನಿರೀಕ್ಷೆಯಂತೆಯೇ ನಿತ್ರಾಣಗೊಂಡು, ಬಿಡುಗಡೆಯಾಗಿ ವಾರ ಕಳೆಯೋ ಮುನ್ನವೇ ಮಗುಚಿಕೊಂಡಿದೆ. ತೀರಾ ನೀಲಿಚಿತ್ರದ ಆಡಿಯೋ ವರ್ಷನ್ನಿನಂತಿರುವ ಕೀಳು ಮಟ್ಟದ ಡೈಲಾಗುಗಳು, ಅದನ್ನು ಅಸಹ್ಯ ಬರಿಸುವ…

ವರ್ಷಗಳ ಹಿಂದೆ ಹೊಸಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಖಳೆದಿದ್ದ ಚಿತ್ರ (gantumoote) `ಗಂಟಮೂಟೆ’. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದ (roopa rao) ರೂಪಾ ರಾವ್ ನಿರ್ಮಾಣ ಮಾಡಿರುವ, ಅದರ ಭಾಗವಾಗಿದ್ದ (sahadev kelavadi) ಸಹದೇವ್ ಕೆಲವಡಿ ನಿರ್ದೇಶನದಲ್ಲಿ…