ಸೌತ್ ಜೋನ್ 04/03/2026Sthyaraj Talks About Thalapaty: ಡಿಎಂಕೆ ವೇದಿಕೆಯಲ್ಲಿ ಸತ್ಯರಾಜ್ ಹೇಳಿದ್ದೆನು? ದಳಪತಿ ವಿಜಯ್ ಅದ್ಯಾವ ಘಳಿಗೆಯಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟನೋ, ಆ ಕ್ಷಣದಿಂದಲೇ ಆತನ ನೆಮ್ಮದಿ ಇಂಚಿಂಚಾಗಿ ಕಳಚಿ ಬೀಳಲಾರಂಭಿಸಿದೆ. ಸಾಲು ಸಾಲು ಆಘಾತಗಳಿಂದ ಕಂಗಾಲಾಗಿರುವ ದಳಪತಿಯ ವಿರುದ್ಧ ವಿರೋಧಿ ಪಾಳೆಯ ಸಂದಿಗೊಂದಿಗಳಿಂದ ನುಸುಳಿ ಬಂದಿ ಬೊಬ್ಬಿರಿಯಲಾರಂಭಿಸಿವೆ.…