Cinema 13/10/2025Roaring Star Srimuruli: ಪವರ್ ಸ್ಟಾರ್ ಹಾದಿಯಲ್ಲಿ ಹೆಜ್ಜೆಯಿಟ್ಟ ರೋರಿಂಗ್ ಸ್ಟಾರ್! ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಪ್ರಯತ್ನ ನಡೆದಾಗ ಸ್ಟಾರ್ ನಟರೆನ್ನಿಸಿಕೊಂಡವರು ಸಾಥ್ ಕೊಡುವದಿದೆ. ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪಿಆರ್‌ಕೆ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಸಬರಿಗೆ ಉತ್ತೇಜನ ನೀಡಲೆಂದೇವ ಶುರುವಿಟ್ಟುಕೊಂಡಿದ್ದವರು ಪುನೀತ್.…