ಸ್ಪಾಟ್ ಲೈಟ್ 29/01/2026Seat Edge Movie: ಈ ಜನರೇಷನ್ನಿನ ಮನಃಸ್ಥಿತಿಗೆ ಕನ್ನಡಿ ಹಿಡಿದ ಕಥನ! ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ಸೀಟ್ ಎಡ್ಜ್ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈ ಚಿತ್ರದ ವಿಶಿಷ್ಟ ಛಾಯೆಯಿರುವ ನಾಯಕನ ಪಾತ್ರಕ್ಕೆ ಜೀವ ತುಂಬಿರುವವರು ಸಿದ್ದು ಮೂಲಿಮನಿ. ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ…