ಟೇಕಾಫ್ 01/01/2026Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ! ಒಂದಷ್ಟು ಗೆಲುವಿನ ಸಿಹಿಯೊಂದಿಗೆ ಕನ್ನಡ ಚಿತ್ರರಂಗ ಹೊಸಾ ಸಂವತ್ಸರಕ್ಕೆ ಹೊರಳಿಕೊಂಡಿದೆ. ಹೊಸ ವರ್ಷ ಕಣ್ತೆರೆಯುತ್ತಿರೋ ಘಳಿಗೆಯಲ್ಲಿಯೇ ಒಂದಷ್ಟು ಪ್ರಯೋಗಾತ್ಮಕ ಗುಣಗಳಿರುವ, ಕ್ರಿಯಾಶೀಲ ಪ್ರಯತ್ನಗಳ ಸುಳಿವೂ ಸಿಗಲಾರಂಭಿಸಿದೆ. ಅಂಥಾದ್ದೇ ಒಂದು ಹೊಸತನದ ಚಿತ್ರವೊಂದರ ಭಾಗವಾಗಿರುವ ಚೈತ್ರಾ ಆಚಾರ್,…