ಸ್ಪಾಟ್ ಲೈಟ್ 28/01/2026Love You Muddu Movie: ಹ್ಯಾಟ್ರಿಕ್ ಹೀರೋ ಭೇಟಿಯಾದ ಚಿತ್ರತಂಡ! ವರ್ಷ ಅರವತ್ತರ ಗಡಿ ದಾಟಿದರೂ ಹದಿನೆಂಟರ ಹುಮ್ಮಸ್ಸಿನೊಂದಿಗೆ ಮುಂದುವರೆಯುತ್ತಿರುವವರು ಶಿವರಾಜ್ ಕುಮಾರ್. ಸದಾ ಚಿಒಒತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಚಿತ್ರರಂಗದ ಬೆಳವಣಿಗೆಗಳತ್ತ ಗಂಭೀರವಾಗಿ ಚಿತ್ರ ಹರಿಸೋದು ಅವರ ವಿಶೇಷತೆ. ಹೊಸಬರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುತ್ತಾ, ಒಳ್ಳೆ ಸಿನಿಮಾಗಳ…