Browsing: kollywood

ದಳಪತಿ ವಿಜಯ್‌ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ…

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ…

ವೃತ್ತಿ ಬದುಕಿನಲ್ಲಿ ಕೊಂಚ ಎಡವಿದರೂ ಕೂಡಾ ಸ್ಟಾರ್ ನಟರು ಸರಣಿ ಸೋಲುಗಳಿಗೆ ತಲೆಕೊಡಬೇಕಾಗುತ್ತದೆ. ಎಂತೆಂಥಾ ಸೂಪರ್ ಸ್ಟಾರ್‌ಗಳೂ ಕೂಡಾ ಇಂಥಾ ತಿರುವೊಂದರ ಅಂಚಿಗೆ ಬಂದು ನಿಂತು ಕಂಗಾಲೆದ್ದಿದ್ದಾರೆ. ಕೆಲ ಮಂದಿ ಸಾವರಿಸಿಕೊಂಡು ಮೇಲೆದ್ದು ನಿಂತರೆ; ಮತ್ತೆ…

ಭಾರತೀಯ ಚಿತ್ರರಂಗದ ಮೇರು ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಕಮಲ್ ಹಾಸನ್. ಸದಾ ಭಿನ್ನವಾದ ಪಾತ್ರಗಳನ್ನೇ ಅರಸುತ್ತಾ ಬಂದಿರುವ ಕಮಲ್, ಇಳಿವಯಸ್ಸಿನಲ್ಲಿಯೂ ಅದೇ ಹಾದಿಯಲ್ಲಿ ಮುಂದುವರೆದಿದ್ದಾರೆ. ಒಂದು ಪ್ರಯೋಗ ನೀರಸ ಪ್ರತಿಕ್ರಿಯೆ ಕಂಡರೂ, ಭಾರೀ ನಿರೀಕ್ಷೆ ತಲೆಕೆಳಗಾದರೂ…

ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಕನ್ನಡದ ಸಿನಿಮಾಸಕ್ತರನ್ನು ಸೆಳೆದುಕೊಂಡಾಕೆ ರುಕ್ಮಿಣಿ ವಸಂತ್. ಮೊದಲ ಹೆಜ್ಜೆಯಲ್ಲಿಯೇ ಸಮ್ಮೋಹಕ ಗೆಲುವು ಕಂಡಿದ್ದ ರುಕ್ಮಿಣಿಯ ವೃತ್ತಿ ಬದುಕಿನಲ್ಲಿ ವರ್ಷಗಟ್ಟಲೆ ನಿರ್ವಾತ ಸ್ಥಿತಿಯೊಂದು ಆವರಿಸಿಕೊಂಡಿತ್ತು. ಆದರೆ, ಅದರ ಬೆನ್ನಲ್ಲಿಯೇ ಪ್ಯಾನಿಂಡಿಯಾ ಮಟ್ಟದ…

ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ರಾಜಕೀಯದತ್ತ ಹೊರಳಿಕೊಂಡಿದ್ದಾತ ದಳಪತಿ ವಿಜಯ್. ತಮಿಳುನಾಡಿನ ಮಟ್ಟಿಗೆ ಸಿನಿಮಾ ಮಂದಿ ರಾಜಕಾರಣಿಗಳಾಗೋದು ವಿಶೇಷವೇನಲ್ಲ. ಆದರೆ, ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಘಳಿಗೆಯಿಂದ ವಿಶೇಷ, ವಿಚಿತ್ರವೆನ್ನಿಸುವಂಥಾ ವಿದ್ಯಮಾನಗಳೇ ಸಾಲುಸಾಲಾಗಿ ಘಟಿಸಲಾರಂಭಿಸಿವೆ. ತನ್ನ ಶಕ್ತಿಪ್ರದರ್ಶನದ…

ನಯಾಪೈಸೆ ನಟನಾ ಕೌಶಲ್ಯ ಇಲ್ಲದಿದ್ದರೂ ಪರವಾಗಿಲ್ಲ; ಎತ್ತರದ ನಿಲುವು,ಒಂದಷ್ಟು ಚೆಂದವಿದ್ದುಬಿಟ್ಟರೆ ಹೀರೋ ಆಗೋದು ಸಲೀಸೆಂಬ ಭಾವ ಅನೇಕರಲ್ಲಿದೆ. ಇಂಥಾದ್ದರ ನಡುವೆ ನಟನೆಯ ಬಲವೊಂದಿದ್ದರೆ ಮತ್ತೆಲ್ಲವೂ ಗೌಣ ಎಂಬುದನ್ನು ಕೆಲ ನಟ ನಟಿಯರು ಸಾಬೀತುಪಡಿಸಿದ್ದಾರೆ. ಅಂಥಾ ಪ್ರತಿಭಾನ್ವಿತ…

ತಲೈವಾ ರಜನೀಕಾಂತ್ ವೃತ್ತಿ ಬದುಕು ಅನೇಕ ಏರಿಳಿತಗಳನ್ನು ಕಂಡಿದೆ. ಅಂಥಾ ಸೋಲು ಗೆಲುವುಗಳನ್ನೆಲ್ಲ ಸಮಾನವಾಗಿ ಸಂಭಾಳಿಸಿಕೊಂಡು ಸಾಗಿ ಬಂದಿರುವ ರಜನಿ ಪಾಲಿಗೆ ಕಬಾಲಿಯ ಸೋಲು ಮಾತ್ರ ಭಯಾನಕ ಆಘಾತವಾಗಿ ಕಾಡಿ ಬಿಟ್ಟಿತ್ತು. ಅಂಥಾ ಸೋಲಿನ ಸುಳಿಯಿಂದ…