ಸೌತ್ ಜೋನ್ 04/03/2026Rukmini Vasanth: ಎಲ್ಲವನ್ನೂ ಆವರಿಸಿಕೊಂಡ ಟಾಕ್ಸಿಕ್ ಗರ್ಲ್! ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಕನ್ನಡದ ಸಿನಿಮಾಸಕ್ತರನ್ನು ಸೆಳೆದುಕೊಂಡಾಕೆ ರುಕ್ಮಿಣಿ ವಸಂತ್. ಮೊದಲ ಹೆಜ್ಜೆಯಲ್ಲಿಯೇ ಸಮ್ಮೋಹಕ ಗೆಲುವು ಕಂಡಿದ್ದ ರುಕ್ಮಿಣಿಯ ವೃತ್ತಿ ಬದುಕಿನಲ್ಲಿ ವರ್ಷಗಟ್ಟಲೆ ನಿರ್ವಾತ ಸ್ಥಿತಿಯೊಂದು ಆವರಿಸಿಕೊಂಡಿತ್ತು. ಆದರೆ, ಅದರ ಬೆನ್ನಲ್ಲಿಯೇ ಪ್ಯಾನಿಂಡಿಯಾ ಮಟ್ಟದ…