Browsing: jananayaganmovie

ದಳಪತಿ ವಿಜಯ್‌ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ…

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ…

ಏಕಾಏಕಿ ರಾಜಕಾರಣಿಯಾಗಿ ಗೆಟಪ್ಪು ಬದಲಿಸಿರುವ ದಳಪತಿ ವಿಜಯ್ ನಸೀಬು ಅದ್ಯಾಕೋ ಖರಾಬಾದಂತಿದೆ. ರಾಜಕೀಯ ರ್‍ಯಾಲಿಗಳ ಮೂಲಕ ಶಕ್ತಿಪ್ರದರ್ಶನಕ್ಕಿಳಿದಿದ್ದ ವಿಜಯ್‌ಗೆ ಅಭಿಮಾನಿಗಳ ಸಾವಿನ ಸೂತಕ ಸುತ್ತಿಕೊಂಡಿತ್ತು. ಇದೆಲ್ಲದರಿಂದ ಬಚಾವಾಗಿ ಜನನನಾಯಗನ್ ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ವಿಜಯ್‌ಗೆ…