ಸೌತ್ ಜೋನ್ 09/03/2026Indian 3 movie Cancelled: ನಿರ್ಮಾಪಕರ ಕಾಸಲ್ಲಿ ಶಂಕರ್-ಕಮಲ್ ಜೊತೆಯಾಟ! ಭಾರತೀಯ ಚಿತ್ರರಂಗದ ಮೇರು ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಕಮಲ್ ಹಾಸನ್. ಸದಾ ಭಿನ್ನವಾದ ಪಾತ್ರಗಳನ್ನೇ ಅರಸುತ್ತಾ ಬಂದಿರುವ ಕಮಲ್, ಇಳಿವಯಸ್ಸಿನಲ್ಲಿಯೂ ಅದೇ ಹಾದಿಯಲ್ಲಿ ಮುಂದುವರೆದಿದ್ದಾರೆ. ಒಂದು ಪ್ರಯೋಗ ನೀರಸ ಪ್ರತಿಕ್ರಿಯೆ ಕಂಡರೂ, ಭಾರೀ ನಿರೀಕ್ಷೆ ತಲೆಕೆಳಗಾದರೂ…