ಸ್ಪಾಟ್ ಲೈಟ್ 27/10/2025idli kadai movie: ದಾಖಲೆ ಬರೆಯುತ್ತಾ ಧನುಷ್ ಚಿತ್ರ? ತಮಿಳು ಚಿತ್ರರಂಗ ಪ್ರತೀ ಹಂತದಲ್ಲಿಯೂ ವಿಶಿಷ್ಟ ಪ್ರತಿಭೆಯ ನಟರ್‍ನು ಪ್ರೇಕಕರಿಗೆ ಮುಖಾಮುಖಿಯಾಗಿಸುತ್ತಾ ಬಂದಿದೆ. ಆ ಸಾಲಿನಲ್ಲಿ ನಿಲ್ಲಬಹುದಾದ ಈಚಿನ ನಟರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವ ಗುಣ ಹೊಂದಿರುವಾತ ಧನುಷ್. ಒಂದು ಕಾಲದಲ್ಲಿ ರಜನೀಕಾಂತ್ ಅಳೀಮಯ್ಯನಾಗಿದ್ದರೂ, ಮಾವನ…