ಸ್ಪಾಟ್ ಲೈಟ್ 19/01/2026biggboss12 winner gilli: ನಗಿಸುತ್ತಲೇ ಗೆದ್ದ ನೋಡಿ ಗಿಲ್ಲಿ ನಟ! ಬಹುಶಃ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಯೋರ್ವನ ಗೆಲುವು ಬಹುತೇಕರನ್ನು ಸಂತೃಪ್ತಗೊಳಿಸಿದೆ. ಆರಂಭದಲ್ಲಿ ಕಿಚ್ಚಾ ಸುದೀಪ್ ಈ ಸೀಜನ್ನು ಸಂಪೂರ್ಣವಾಗಿ ಡಿಫರೆಂಟಾಗಿರುತ್ತದೆಂದು ಎದೆ ತಟ್ಟಿಕೊಂಡು ಹೇಳಿದ್ದರು. ಆದರೆ, ಆಟ ಚಾಲೂ ಆಗಿ ವಾರ…