ಸೌತ್ ಜೋನ್ 13/03/2026Arabhas New Movie With Hombale: ಪ್ರಭಾಸ್ ಜೊತೆ ಹೊಂಬಾಳೆ ಮಾತುಕತೆ! ಒಂದೆರಡು ಸಿನಿಮಾಗಳು ನಿರೀಕ್ಷೆಯಂತೆ ಮೂಡಿ ಬರದಿದ್ದರೆ, ಅದೆಂಥಾ ದೈತ್ಯ ಸ್ಟಾರುಗಳಾದರೂ ತಲಗೆಲೆಗಳಂತೆ ಹೊಯ್ದಾಡೋದಿದೆ. ಇಂಥಾ ಸಂದಿಗ್ಧ ಸ್ಥಿತಿಯನ್ನು ಅನೇಕರು ದಾಟಿಕೊಂಡಿದ್ದಾರೆ; ಅದೆಷ್ಟೋ ನಟರು ಬೋರಲು ಬಿದ್ದಿದ್ದಾರೆ. ಆದರೆ, ಬಾಹುಬಲಿ ಖ್ಯಾತಿಯ ಪ್ರಭಾಸ್ ಮಾತ್ರ ಅದಕ್ಕೆ ತದ್ವಿರುದ್ಧ…