ನಾನಾ ಸರ್ಕಸ್ಸು ನಡೆಸಿ, ಅವಮಾನಗಳನ್ನು ಎದುರಿಸಿ, ಹೆಜ್ಜೆ ಹೆಜ್ಜೆಗೂ ಕಣ್ಣೀರಾಗಿ ದಕ್ಕಿಸಿಕೊಂಡ ಗೆಲುವಿದೆಯಲ್ಲಾ? ಅದನ್ನು ಎಂಥಾ ಮುಠ್ಠಾಳನೇ ಆದರೂ ಮುಕ್ಕಾಗಲು ಬಿಡುವುದಿಲ್ಲ. ಆದರೆ, ಹಾಗೊಂದು ಗೆಲುವು ಸಿಕ್ಕಾಕ್ಷಣವೇ ಮೆರೆದಾಡುತ್ತಾ, ತಾನು ನಡೆದದ್ದೇ ದಾರಿ, ಆಡಿದ್ದೇ ಮಾತೆಂಬಂತೆ…
ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತು, ಚಾಲೆಂಜಿಂಗ್ ಸ್ಟಾರ್ ಅನ್ನಿಸಿಕೊಂಡಿದ್ದಾತ (challenging star darshan) ದರ್ಶನ್. ಝೀರೋ ಲೆವೆಲ್ಲಿನಿಂದ ಯಾವ ಎತ್ತರಕ್ಕೇರಬೇಕನ್ನೋದಕ್ಕೂ, ಆ ಎತ್ತರದಿಂದ ಎಂಥಾ ಪಾತಾಳಕ್ಕಿಳಿಯಬಹುದು ಅನ್ನೋದಕ್ಕೂ ಈತ ಪಕ್ಕಾ ರೋಲ್ ಮಾಡೆಲ್. (darshan) ದರ್ಶನ್…