ಸ್ಪಾಟ್ ಲೈಟ್ 09/12/2025Darshan Devil Movie no1trailer : ಡೆವಿಲ್ ಟ್ರೈಲರ್ನಲ್ಲಿ ಮಿಶ್ರ ಛಾಯೆ! ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಈ ಕಡೇಗ ಕ್ಷಣಗಳಲ್ಲಿ ಅತ್ತ ದರ್ಶನ್ ಪರಪ್ಪನ ಅಗ್ರಹಾರದ ಇರಿಕ್ಕು ಕೋಣೆಯೊಳಗೆ ಮತ್ತೆ ಕಿರಿಕ್ಕು ಮಾಡಿಕೊಂಡಿರುವ ರೂಮರೊಂದು ಹಬ್ಬಿಕೊಂಡಿದೆ. ಬದುಕು ಅದೆಷ್ಟೇ ಪಾಠ ಕಲಿಸಿದರೂ ಕೂಡಾ…