ಬಾಲಿವುಡ್ 04/03/2026Deepika Padukone: ಪಡುಕೋಣೆಯ ಪಡಿಪಾಟಲಿಗೆ ಕಂಕುಳಲ್ಲಿರೋ ಮಗು ಕಾರಣ! ಮದುವೆಯಾದ ನಂತರ ನಟಿಯ ಪಾಲಿಗೆ ಅವಕಾಶಗಳು ಕುಂಠಿತವಾಗುತ್ತವೆಂಬುದು ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿರುವ ಲಾಗಾಯ್ತಿನ ನಂಬಿಕೆ. ಕೆಲವೇ ಕೆಲ ನಟಿಯರು ಮಾತ್ರ ಮದುವೆಯಾಚೆಗೂ ಪುಟಿದೆದ್ದಿದ್ದಿದೆ. ಮತ್ತೆ ಬಣ್ಣ ಹಚ್ಚಿ ಗೆದ್ದ ಉದಾಹರಣೆಗಳೂ ಇದ್ದಾವೆ. ಆದರೆ, ಮಗು ಮಡಿಲು…