Subscribe to Updates
Get the latest creative news from FooBar about art, design and business.
Browsing: bollywood
ನಟಿಸಿದ ಸಿನಿಮಾಗಳಿಗಿಂತ ಹೆಚ್ಚಾಗಿ, ಬಾಯಿಯ ಬಲದಿಂದಲೇ ಸದಾ ಸುದ್ದಿಯಲ್ಲಿರುವಾಕೆ ಬಾಲಿವುಡ್ ನಟಿ (kangana ranaut) ಕಂಗನಾ ರಾಣಾವತ್. ಸಾಮಾನ್ಯವಾಗಿ, ಆಡಳಿತ ಪಕ್ಷಗಳನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ವಿಮರ್ಶೆ ಮಾಡಬೇಕಾದದು ಜನರ ಜವಾಬ್ದಾರಿ. ಇಂಥಾ ಸೆಲೆಬ್ರಿಟಿಗಳು…
ವಿಕ್ರಾಂತ್ ರೋಣ (vikrant rona) ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ (jacqueline fernandez) ಜಾಕ್ವೆಲಿನ್ ಫರ್ನಾಂಡಿಸ್. ಬಾಲಿವುಡ್ಡಲ್ಲಿ (bollywood) ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ.…
ಪಂಜಾಬಿ (punjabi) ಹುಡುಗಿಯಾದರೂ ತೆಲುಗು ಚಿತ್ರರಂಗದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾಕೆ (kriti sanon) ಕೃತಿ ಸನೋನ್. ಉತ್ತರ ಭಾರತದಿಂದ ಬಂದರೂ ತೆಡಲುಗಿನಿಂದಲೇಕಣ್ಣರಳಿಸಿದ, ನಟಿಯರಾಗಿ ನೆಲೆ ಕಂಡುಕೊಂಡ ಅನೇಕರಿದ್ದಾರೆ. ಆ ಸಾಲಿನಲ್ಲಿ ಕೃತಿ (kriti) ಕೂಡಾ…
ಸಿನಿಮಾವೆಂಬ ಪ್ರಭಾವಿ ಮಾಧ್ಯಮವನ್ನು ರಾಜಕೀಯ ಅಜೆಂಡಾಗಳಿಗೆ ಬಳಸಿಕೊಳ್ಳುವ ವ್ಯಾಧಿಯೀಗ ಭಾರತೀಯ ಚಿತ್ರರಂಗದಲ್ಲಿ ಶುರುವಾಗಿ ಬಿಟ್ಟಿದೆ. ಸದ್ಯದ ಮಟ್ಟಿಗೆ ಆ ಪರಂಪರೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವಾತ (bollywood) ಬಾಲಿವುಡ್ ನಿರ್ದೇಶಕ (vivek agnihotri) ವಿವೇಕ್ ಅಗ್ನಿಹೋತ್ರಿ. ಕಾಶ್ಮೀರಿ ಪಂಡಿತರ…
ವರ್ಷಾಂತರದ ಹಿಂದೆ ಕಾಸ್ಟಿಂಗ್ ಕೌಚ್ (casting couch) ಅಂತೊಂದು ಅಭಿಯಾನ ಭಾರತೀಯ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸಿನಿಮಾದ ಮರೆಯಲ್ಲಿ ತೀಟೆ ತೀರಿಸಿಕೊಳ್ಳುವ ಸ್ವಭಾವದ ಕೆಲ ನಿರ್ದೇಶಕರು, ಕಾಮುಕ ನಿರ್ಮಾಪಕರ ಬಣ್ಣ ಈ ಅಭಿಯಾನದ ಮೂಲಕವೇ ಬಯಲಾಗಿ…
ಕಾಲ ಎಲ್ಲವನ್ನೂ ಬದಲಾಯಿಸುತ್ತೆ ಅನ್ನೋದು ಹಳೆಯದಾದರೂ ಸಾರ್ವಕಾಲಿಕ ಸತ್ಯ. ಸೋಲು ಗೆಲುವುಗಳ ಸರಪಳಿ ಸುತ್ತಿಕೊಂಡಿರೋದೂ ಕೂಡಾ ಆ ಸತ್ಯದ ಕೊಂಡಿಗೆಂಬುದೂ ಅಷ್ಟೇ ಸತ್ಯ. ಇದರಿಂದ ಸಿನಿಮಾ ರಂಗ ಹೊರತಾಗಲು ಸಾಧ್ಯವೇ? ಇಲ್ಲಿ ಗೆದ್ದು ಮೆರೆದವರು ಸೋತು…
ಇದೀಗ ಭಾರತೀಯ ಚಿತ್ರರಂಗದಲ್ಲಿ ಶಾರುಖ್ ಖಾನ್ (sharukh khan) ಅಭಿನಯದ `ಜವಾನ್’ (javaan) ಚಿತ್ರದ್ದೇ ಮಾತು. ದಕ್ಷಿಣ ಭಾರತೀಯ ಚಿತ್ರಗಳು ಪ್ಯಾನಿಂಡಿಯಾ ಮಟ್ಟ ಮುಟ್ಟುತ್ತಿರುವಾಗ, ಬಾಲಿವುಡ್ಡನ್ನು (bollywood) ಸಾಲು ಸಾಲು ಸೋಲುಗಳು ಬಾಧಿಸಿತ್ತು. ಈ ಬಗ್ಗೆ…
ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ನಟ ನಟಿಯರ ಮನಸೊಳಗೆ ಬೇರೆ ಭಾಷೆಗಳಿಗೆ ಹಾರುವ ಕನಸು ನಟಿಗೆ ಮುರಿಯಲಾರಂಭಿಸುತ್ತೆ. ಒಂದಷ್ಟು ಮಂದಿ ಆ ಕನಸನ್ನು ಸಾಕಾರಗೊಳಿಸುವತ್ತ ಪ್ರಾಮಾಣಿಕ ಪ್ರಯತ್ನ ಹಾಕೋದಿದೆ. ಆದರೆ, ಯಶವೆಂಬುದು ದಕ್ಕುವುದು ಕೆಲವೇ…
ಆಗಾಗ ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತಾ ಚಾಲ್ತಿಯಲ್ಲಿರುವಾಕೆ (amisha patel) ಅಮಿಷಾ ಪಟೇಲ್. ಕಹೋನ ಪ್ಯಾರ್ ಹೈ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಅಮಿಷಾಳ (amisha) ವಯಸ್ಸೀಗ ನಲವತ್ತರ ಗಡಿ ದಾಟಿದೆ.…
ಈಗಂತೂ ಪ್ರಾದೇಶಿಕ ಭಾಷೆಗಳ ಸಿನಿಮಾಗಳೇ ಬಾಲಿವುಡ್ (bollywood) ಮಂದಿಯ ಎದೆ ಅದುರುವಂತೆ ಸದ್ದು ಮಾಡುತ್ತಿವೆ. ಒಂದು ಕಾಲಕ್ಕೆ ಬೇರೆ ಭಾಷೆಗಳ ಸಿನಿಮಾಗಳನ್ನು ಹೀಗಳೆದು ಮೆರೆಯುತ್ತಿದ್ದವರೇ, ಇಂದು ಅಂಥಾ ಭಾಷೆಗಳ ಸಿನಿಮಾಗಳ ಮುಂದೆ ಮಂಡಿಯೂರಬೇಕಾಗಿ ಬಂದಿದೆ. ಕನ್ನಡದ…
