ಸ್ಟಾರ್ ಆಗೋದು ಎಷ್ಟು ಕಷ್ಟವೋ, ಸಿಕ್ಕ ಸ್ಟಾರ್‌ಡಂ ಅನ್ನು ಜತನದಿಂದ ಕಾಪಾಡಿಕೊಳ್ಳೋದೂ ಕೂಡಾ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರರಂಗದಲ್ಲಿನ ಬಹುತೇಕ ನಾಯಕ ನಟರು ಮುತುವರ್ಜಿಯಿಂದ ಸ್ಟಾರ್‌ಗಿರಿಯನ್ನು ಕಾಪಾಡಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಸ್ವೇಚ್ಚಾಚಾರಕ್ಕೆ ಬಲಿಯಾಗಿ ವೃತ್ತಿ…
ನಟನೆ ಎಂಬುದು ಸಾಧಾರಣ ಸ್ಥಿತಿಯಲ್ಲಿದ್ದರೂ, ವಿಶ್ವವ್ಯಾಪಿ ಸ್ಟಾರ್ ಆಗಿ ಕಂಗೊಳಿಸುತ್ತಿರುವಾತ ಪ್ರಭಾಸ್. ತೆಲುಗು ಚಿತ್ರರಂಗದ ಪರಿಧಿಯಲ್ಲಿ ಸಣ್ಣಗೆ ಮಿಂಚುತ್ತಿದ್ದ ಪ್ರಭಾಸ್, ಬಾಹುಬಲಿ ಚಿತ್ರದ ಮೂಲಕ ವಿಶ್ವ ಮಟ್ಟಕ್ಕೆ ತಲುಪಿಕೊಂಡಿದ್ದೊಂದು ಅಚ್ಚರಿ. ಆದರೆ, ಅದ್ಯಾವುದೇ ಕ್ಷೇತ್ರದಲ್ಲಾಗಿದ್ದರೂ ಕೂಡಾ,…