ಸೌತ್ ಜೋನ್ 06/01/2026Ananya Panday: ಹಳ್ಳಿಗಾಡಿನ ಕಥನದಲ್ಲೊಂದು ಗ್ಲಾಮರ್ ಬಳ್ಳಿ! ಅಖಿಲ್ ಅಕ್ಕಿನೇನಿ ನಾಯಕನಾಗಿ ನಟಿಸಿರುವ ಲೆನಿನ್ ಚಿತ್ರ ಅಂತಿಮ ಘಟ್ಟದ ಕೆಲಸ ಕಾರ್ಯಗಳೀಗ ವೇಗ ಪಡೆದುಕೊಂಡಿವೆ. ಹಾಡುಗಳು ಸೇರಿದಂತೆ ಒಂದಷ್ಟು ಕೆಲಸ ಕಾರ್ಯಗಳು ಮಾತ್ರವೇ ಇದೀಗ ಬಾಕಿ ಉಳಿದುಕೊಂಡಿವೆ. ಮುರುಳಿಕೃಷ್ಣ ನಿರ್ದೇಶನದ ಸದರಿ ಚಿತ್ರದ ಬಗೆಗೀಗ…