Browsing: ಸೌತ್ ಜೋನ್

ತೆಲುಗು ಚಿತ್ರರಂಗದೊಳಗಿನ (telugu film industry) ಕಾಮಪುರಾಣಗಳ (sex scandals) ಆಗಾಗ ಹಬೆಯಾಡುತ್ತಿರುತ್ತವೆ. ಈ ಸಿನಿಮಾ ರಂಗ ರಾಜಕೀಯವಾಗಿ, ಆರ್ಥಿಕವಾಗಿ ಪ್ರಭಾವಿಗಳಾಗಿರುವವರ ಮುಷ್ಠಿಯಲ್ಲಿರೋದರಿಂದ, ಕಾಮ ಸಂಬಂಧಿ ಹಗರಣಗಳು…

ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು…

ಕಬಾಲಿ ಹೀನಾಯವಾಗಿ ಕವುಚಿಕೊಂಡ ನಂತರದಲ್ಲಿ ಕೊಂಚ ಮಂಕಾದಂತಿದ್ದವರು (rajanikanth)  ರಜನೀಕಾಂತ್. ಅಷ್ಟಕ್ಕೂ ಅದೊಂದು ಸೋಲಿನಿಂದ ಕಂಗಾಲಾಗುವ ಜಾಯಮಾನ ರಜನಿಯದ್ದಲ್ಲ. ಯಾಕೆಂದರೆ, ಅಂಥಾ ಅದೆಷ್ಟೋ ಏಳುಬೀಳುಗಳನ್ನು ದಾಟಿಕೊಂಡು, ಸೋಲಲನ್ನೂ…

ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು…

ತನ್ನ ಮಾಂತ್ರಿಕ ಸಂಗೀತ ಹಾಗೂ ಹಾಡುಗಳ ಮೂಲಕ ತಲೆಮಾರುಗಳಾಚೆಗೂ ತಣ್ಣಗೆ ಪ್ರವಹಿಸುತ್ತಾ ಬಂದಿರುವವರು (ilayaraja) ಇಳಯರಾಜ. ಸಂಗೀತವನ್ನು ಬಿಟ್ಟು ಬೇರೇನನ್ನೂ ಧ್ಯಾನಿಸದ ಅಚಲ ಮನಃಸ್ಥಿತಿ ಮತ್ತು ಅದೆಂಥಾದ್ದೇ…

ಹೊಸಾ ವರ್ಷ ಆರಂಭವಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ದಂಡಿ ದಂಡಿ ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಇದರಲ್ಲಿ ಕಾಳು, ಜೊಳ್ಳು ಸೇರಿದಂತೆ ಎಲ್ಲ ವೆರೈಟಿಯ ಸಿನಿಮಾಗಳೂ ಧಾರಾಕಾರವಾಗಿಯೇ ಹರಿದು ಬರುತ್ತಿದ್ದಾರೆ.…

ಕೊರೋನಾ ನಂತರದಲ್ಲಿ ಓಟಿಟಿ (ott) ಪ್ಲಾಟ್‍ಫಾರ್ಮಿನತ್ತ ಒಂದು ವರ್ಗದ ಪ್ರೇಕ್ಷಕರು ಸಂಪೂರ್ಣವಾಗಿ ವಾಲಿದಂತಿದೆ. ಈಗಂತೂ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಒಂದು ಕಡೆಯಲ್ಲಿ…

ಸಿನಿಮಾರಂಗದ ತುಂಬೆಲ್ಲ ಇದೀಗ ದಕ್ಷಿಣದ ಪಾರುಪಥ್ಯ ಸಾಂಘವಾಗಿ ಮುಂದುವರೆಯುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಸಿನಿಮಾ ರಂಗದ ನಟ ನಟಿಯರು (bollywood) ಬಾಲಿವುಡ್ಡಿಗೆ ಜಿಗಿಯೋದೇ ಒಂದು ಪ್ರತಿಷ್ಠ…

ಸಿನಿಮಾ ನಟನಟಿಯರ ಬಗ್ಗೆ ರೂಮರ್ ಗಳು ಹರಿದಾಡಲು ಬಲವಾದ ಕಾರಣಗಳೇನೂ ಬೇಕಿಲ್ಲ. ಅದರಲ್ಲಿಯೂ ಸ್ಟಾರ್ ನಟರ ಸುತ್ತಲಂತೂ ಅಕ್ಷರಶಃ ಗಾಸಿಪ್ಪುಗಳ ಗುಡಾಣವೇ ತುಂಬಿಕೊಂಡಿರುತ್ತೆ. ಹಾಗಿರುವಾಗ ತಮಿಳುನಾಡಿನ ತುಂಬಾ…

ಪ್ರಭಾಸ್ ವೃತ್ತಿ ಬದುಕಿನಲ್ಲಿ ಹೀಗೇಕಾಗುತ್ತಿದೆ? ಇಂಥಾದ್ದೊಂದು ಪ್ರಶ್ನೆ ಆತನನ್ನು ಆರಾಧಿಸುವ, ಅಭಿಮಾನದಾಚೆಗೂ ಮೆಚ್ಚಿಕೊಳ್ಳುವ ಅನೇಕರಲ್ಲಿ ಮೂಡಿಕೊಂಡಿದೆ. ಬಹುಶಃ (bahubali movie) ಬಾಹುಬಲಿಯ ಮೂಲಕ ದೊಡ್ಡ ಮಟ್ಟದ್ದೊಂದು ಕ್ರೇಜ್,…