Browsing: younactor

ಬದುಕು ಅದ್ಯಾವ ದಿಕ್ಕಿನತ್ತ ಹೊಯ್ದಾಡಿಸಿದರೂ, ಮತ್ತೆ ಮತ್ತೆ ಜಿದ್ದಿಗೆ ಬಿದ್ದಂತೆ ಗುರಿಯ ನೇರಕ್ಕೆ ಬಂದು ನಿಲ್ಲೋದಿದೆಯಲ್ಲಾ? ಆ ಛಾತಿ ಇರುವವರು ಮಾತ್ರವೇ ಅಂದುಕೊಂಡ ಗಮ್ಯದ ಸಮೀಪಕ್ಕಾದರೂ ಬಂದು…