ಸೌತ್ ಜೋನ್ 25/02/2026Vijay Sethupathi: ಮಣಿರತ್ನಂ ಸಾರಥ್ಯಕ್ಕೆ ಸಾಯಿಪಲ್ಲವಿ ಸಾಥ್! ನಯಾಪೈಸೆ ನಟನಾ ಕೌಶಲ್ಯ ಇಲ್ಲದಿದ್ದರೂ ಪರವಾಗಿಲ್ಲ; ಎತ್ತರದ ನಿಲುವು,ಒಂದಷ್ಟು ಚೆಂದವಿದ್ದುಬಿಟ್ಟರೆ ಹೀರೋ ಆಗೋದು ಸಲೀಸೆಂಬ ಭಾವ ಅನೇಕರಲ್ಲಿದೆ. ಇಂಥಾದ್ದರ ನಡುವೆ ನಟನೆಯ ಬಲವೊಂದಿದ್ದರೆ ಮತ್ತೆಲ್ಲವೂ ಗೌಣ ಎಂಬುದನ್ನು ಕೆಲ ನಟ ನಟಿಯರು ಸಾಬೀತುಪಡಿಸಿದ್ದಾರೆ. ಅಂಥಾ ಪ್ರತಿಭಾನ್ವಿತ…