thalaajith_tollywood_bollywood_breakingnews_cinishodha

thala ajith: ಪದೇ ಪದೇ ಆಸ್ಪತ್ರೆ ಭೇಟಿಯ ಹಿಂದಿದೆ ಅದೊಂದು ಭಯ!

ಸಿನಿಮಾ ನಟನಟಿಯರ ಬಗ್ಗೆ ರೂಮರ್ ಗಳು ಹರಿದಾಡಲು ಬಲವಾದ ಕಾರಣಗಳೇನೂ ಬೇಕಿಲ್ಲ. ಅದರಲ್ಲಿಯೂ ಸ್ಟಾರ್ ನಟರ ಸುತ್ತಲಂತೂ ಅಕ್ಷರಶಃ ಗಾಸಿಪ್ಪುಗಳ ಗುಡಾಣವೇ ತುಂಬಿಕೊಂಡಿರುತ್ತೆ. ಹಾಗಿರುವಾಗ ತಮಿಳುನಾಡಿನ ತುಂಬಾ...