ಸ್ಪಾಟ್ ಲೈಟ್ 04/02/2026sukhibhava movie: ಸವಾಲುಗಳ ಹಾದಿಯಲ್ಲೊಂದು ಸಿನಿಮಾ ಯಾನ! ಕಳೆದ ವರ್ಷದಂಚಿನಲ್ಲಿ ಹಬ್ಬಿಕೊಂಡ ಸಾಕಾರಾತ್ಮಕ ಪ್ರಭೆಯಲ್ಲಿ ಕನ್ನಡ ಚಿತ್ರರಂಗ ಹೊಸ ವರ್ಷಕ್ಕೆ ದಾಟಿಕೊಂಡಿದೆ. ಈ ಹೊತ್ತಿನಲ್ಲಿ ದೊಡ್ಡ ಗೆಲುವಿನ ನಿರೀಕ್ಷೆ ಹೊತ್ತ ಸಿನಿಮಾಗಳ ಜೊತೆಜೊತೆಗೇ ಅಚ್ಚರಿಯೆಂಬಂತೆ ಪ್ರೇಕ್ಷಕರನ್ನು ತಾಕಬಲ್ಲ ಮತ್ತೊಂದಷ್ಟು ಚಿತ್ರಗಳೂ ತೆರೆಗಾಣುವ ಸನ್ನಾಹದಲ್ಲಿವೆ. ಹೊಸಬರ…