ಸೌತ್ ಜೋನ್ 10/03/2026Singam Suriya Upcoming Movie Updates: ಸಿಂಗಂ ಸೂರ್ಯನ ಕಂಡರೆ ನಿರ್ದೇಶಕರಿಗೆ ಭಯ! ವೃತ್ತಿ ಬದುಕಿನಲ್ಲಿ ಕೊಂಚ ಎಡವಿದರೂ ಕೂಡಾ ಸ್ಟಾರ್ ನಟರು ಸರಣಿ ಸೋಲುಗಳಿಗೆ ತಲೆಕೊಡಬೇಕಾಗುತ್ತದೆ. ಎಂತೆಂಥಾ ಸೂಪರ್ ಸ್ಟಾರ್‌ಗಳೂ ಕೂಡಾ ಇಂಥಾ ತಿರುವೊಂದರ ಅಂಚಿಗೆ ಬಂದು ನಿಂತು ಕಂಗಾಲೆದ್ದಿದ್ದಾರೆ. ಕೆಲ ಮಂದಿ ಸಾವರಿಸಿಕೊಂಡು ಮೇಲೆದ್ದು ನಿಂತರೆ; ಮತ್ತೆ…