Browsing: shreyaspatel

ಇದೀಗ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಲು ಅಣಿಗೊಂಡಿರುವವವರು ನಿಮಿಕಾ ರತ್ನಾಕರ್. ನಟನೆ ಮಾತ್ರವಲ್ಲದೇ ಮತ್ತೊಂದಷ್ಟು ಕ್ರಿಯಾಶೀಲ ಹವ್ಯಾಸಗಳನ್ನು ಹೊಂದಿರುವ ನಿಮಿಕಾ ಪಾಲಿಗೆ ಕ್ರಿಕೆಟ್ ಎಂಬುದು ಸಿನಿಮಾದಷ್ಟೇ ಆಪ್ಯಾಯವಾದ ಸೆಳೆತ. ಅಪ್ಪಟ ಆರ್‍ಸಿಬಿ ಅಭಿಮಾನಿಯೂ ಆಗಿರುವ…