ಸ್ಪಾಟ್ ಲೈಟ್ 20/03/2026nimika ratnakar: ನಿಮಿಕಾ ಕೈ ಹಿಡಿಯುತ್ತಿರೋ ಹುಡುಗ ಯಾರು? ಮಾಡೆಲಿಂಗ್ ಜಗತ್ತಿನಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ನಟಿಯರ ಸಾಲಿನಲ್ಲಿ ಸೇರ್ಪಡೆಗೊಳ್ಳುವವರು ನಿಮಿಕಾ ರತ್ನಾಕರ್. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ನಿಮಿಕಾ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದದ್ದು ಕ್ರಾಂತಿ ಚಿತ್ರ ಶೇಕ್ ಇಟ್…