ಸ್ಪಾಟ್ ಲೈಟ್ 04/02/2026Sukhibhava Movie: ಯಶಸ್ವಿ ಉದ್ಯಮಿಯ ಮೊದಲ ಸಿನಿಮಾ ಹೆಜ್ಜೆ! ಪ್ರಖ್ಯಾತ ಉದ್ಯಮಿಗಳು ಸಿನಿಮಾ ನಿರ್ಮಾಣದತ್ತ ಆಕರ್ಷಿತರಾಗೋದು ಹೊಸತೇನಲ್ಲ. ಹೀಗೆ ಸಿನಿಮಾ ಜಗತ್ತಿಗೆ ಅಡಿಯಿರಿಸೋ ಬಹುತೇಕರು ಬಂಡವಾಳ ಹೂಡಿ ಬಡ್ಡಿ ಸಮೇತ ಕಾಸೆತ್ತೋ ವ್ಯವಹಾರವೆಂದು ಪರಿಗಣಿಸೋದೇ ಹೆಚ್ಚು. ಆದರೆ, ಕೆಲವೇ ಕೆಲ ಮಂದಿ ಮಾತ್ರ ವ್ಯಾವಹಾರಿಕ ಅಂಶಗಳ…