Subscribe to Updates
Get the latest creative news from FooBar about art, design and business.
Browsing: sandalwood
ಲವ್ ಮಾಕ್ಟೇಲ್3 ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷದ ಮೊದಲ ಗೆಲುವು. ಈವತ್ತಿನ ದಿನಮಾನದಲ್ಲಿ ಒಂದು ಸಿನಿಮಾದ ಮೂರು ಆವೃತ್ತಿಗಳು ಒಂದನ್ನೊಂದು ಮೀರಿಸುವಂಥಾ ಗೆಲುವು ದಕ್ಕಿಸಿಕೊಳ್ಳುವುದು ನಿಜಕ್ಕೂ…
ಡಾರ್ಲಿಂಗ್ ಕೃಷ್ಣ ಓರ್ವ ನಿರ್ದೇಶಕನಾಗಿ, ನಾಯಕನಾಗಿ ಅಕ್ಷರಶಃ ಮೋಡಿ ಮಾಡಿದ್ದಾರೆ. ಸಾಮಾನ್ಯವಾಗಿ ಅದೆಂಥಾದ್ದೇ ದೊಡ್ಡ ಗೆಲುವು ಕಂಡರೂ ಕೂಡಾ, ಒಂದು ಸಿನಿಮಾದ ಸೀಕ್ವೆಲ್‌ಗಳ ಮೂಲಕವೂ ಗೆಲುವು ದಕ್ಕಿಸಿಕೊಳ್ಳೋದು ತ್ರಾಸದಾಯಕ ವಿಚಾರ. ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಲ್ಲಿ…
ಮಾಡೆಲಿಂಗ್ ಜಗತ್ತಿನಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ನಟಿಯರ ಸಾಲಿನಲ್ಲಿ ಸೇರ್ಪಡೆಗೊಳ್ಳುವವರು ನಿಮಿಕಾ ರತ್ನಾಕರ್. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ನಿಮಿಕಾ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದದ್ದು ಕ್ರಾಂತಿ ಚಿತ್ರ ಶೇಕ್ ಇಟ್…
ಲವ್ ಮಾಕ್ಟೇಲ್3 ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಮಾರ್ಚ್ 19ರಂದು ಯುಗಾದಿಯ ಶುಭ ಘಳಿಗೆಯಲ್ಲಿ ಬಿಡುಗಡೆಗೊಳ್ಳಲಿರುವ ಲವ್ ಮಾಕ್ಟೇಲ್3ಗೆ ಎಲ್ಲ ಕೋನಗಳಿಂದಲೂ ಹಸನಾದ ವಾತಾವರಣ ತಂತಾನೇ ಸೃಷ್ಟಿಯಾಗಿದೆ. ಈ ಸಿನಿಮಾದ ಕಳೆದೆರಡು ಆವೃತ್ತಿಗಳಿಗೆ ಹೋಲಿಸಿದರೆ, ಈ…
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬೇಲ್ ಸಿಕ್ಕು ಹೊರ ಬರುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ವರ್ಷದ ಬರ್ತ್‌ಡೇ ಸಂದರ್ಭದಲ್ಲಿ ಬಾಸು ಹೊರಬರುತ್ತಾರೆಂಬ ಭರವಸೆಯೊಂದು ಸೆಲೆಬ್ರಿಟಿಗಳಲ್ಲಿತ್ತು. ಆದರೀಗ ಮುಂದಿನ ವರ್ಷದ ಹುಟ್ಟುಹಬ್ಬಕ್ಕಾದರೂ ಬರಬಹುದಾ ಎಂಬಂಥಾ ಪ್ರಶ್ನೆ…
ನಾಕಾಣೆ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ನೌಟಂಕಿ ಪಟ್ಟುಗಳಲ್ಲಿ ನಿರ್ದೇಶಕ ಪ್ರೇಮ್ ನಿಸ್ಸೀಮ. ಕ್ರಿಯಾಶೀಲ ಕ್ಷೇತ್ರದಲ್ಲಿರುವವರಿಗೆ ಬಾಯಿಬೇಧಿ ಅತಿಯಾದರೆ ಏನನ್ನೂ ಸೃಷ್ಟಿಸಲಾರದ ನಿರ್ಜಲೀಕರಣ ಬಾಧಿಸುತ್ತೆ. ಆ ಬಳಿಕ ನಿರ್ಲಜ್ಜ ನಡೆ ಅನುಸರಿಸಬೇಕಾಗುತ್ತೆ. ಸದ್ಯಕ್ಕೆ ರಕ್ಷಿತಾ…
ಗಟ್ಟಿ ಕಥೆಯೊಂದಿಗೆ ತಟಿಕೆ ಹಾಕಿಕೊಂಡಿರುವ ಹಾಸ್ಯ ಪ್ರಧಾನ ಚಿತ್ರಗಳ ಬಗ್ಗೆ ಸಿನಿಮಾಸಕ್ತರಲ್ಲೊಂದು ಮೋಹ ಇದ್ದೇ ಇರುತ್ತೆ. ಎಲ್ಲ ಅಭಿರುಚಿಯ ಪ್ರೇಕ್ಷಕರೂ ಕೂಡಾ ಇಂಥಾ ಪುಷ್ಕಳ ಮನೋರಂಜನೆಗಾಗಿ ಕಾದಿರುತ್ತಾರೆ. ಅಂಥಾ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಬಲ್ಲ `ಮ್ಯಾರೇಜ್ ಪಾರ್ಟಿ’ ಎಂಬ…
ಈ ವರ್ಷದ ಆರಂಭಿಕ ಘಟ್ಟದಲ್ಲಿಯೇ ಒಂದಷ್ಟು ಯುವ ಆವೇಗದ, ವಿಶಿಷ್ಟ ಕಥಾನಕವನ್ನೊಳಗೊಂಡಿರುವ ಸಿನಿಮಾಗಳು ರೂಪುಗೊಳ್ಳುತ್ತಿವೆ. ಆ ಪಥದಲ್ಲಿರುವ, ರಂಗಭೂಮಿಯ ನವ ಪ್ರತಿಭೆಗಳೇ ತುಂಬಿರುವ `ಲವ್ ಸೀಸನ್ಸ್’ ಚಿತ್ರವೀಗ ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿದೆ. ರಂಗಭೂಮಿ, ಸಿನಿಮಾ…
ಇದೀಗ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಲು ಅಣಿಗೊಂಡಿರುವವವರು ನಿಮಿಕಾ ರತ್ನಾಕರ್. ನಟನೆ ಮಾತ್ರವಲ್ಲದೇ ಮತ್ತೊಂದಷ್ಟು ಕ್ರಿಯಾಶೀಲ ಹವ್ಯಾಸಗಳನ್ನು ಹೊಂದಿರುವ ನಿಮಿಕಾ ಪಾಲಿಗೆ ಕ್ರಿಕೆಟ್ ಎಂಬುದು ಸಿನಿಮಾದಷ್ಟೇ ಆಪ್ಯಾಯವಾದ ಸೆಳೆತ. ಅಪ್ಪಟ ಆರ್‍ಸಿಬಿ ಅಭಿಮಾನಿಯೂ ಆಗಿರುವ…
ಲವ್ ಮಾಕ್ಟೇಲ್3 ಚಿತ್ರ ಇದೇ ಮಾರ್ಚ್ ೧೯ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಾರದ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಬಗ್ಗೆ ಸಕಾರಾತ್ಮಕ ಮಾತುಗಳು ಹಬ್ಬಿಕೊಂಡಿರುವಾಗಲೇ, ಡಾರ್ಲಿಂಗ್ ಕೃಷ್ಣ ಮತ್ತೊಂದು ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಈ ಹಿಂದೆ ಬಿಡುಗಡೆಗೊಂಡಿದ್ದ ಅಷ್ಟೂ ಹಾಡುಗಳನ್ನು…
