ಬಾಲಿವುಡ್ 13/02/2026Sai Pallavi: ವಿಶಿಷ್ಟ ಪಾತ್ರಕ್ಕೆ ಅಣಿಗೊಳ್ಳುತ್ತಿರೋ ಸಾಯಿಪಲ್ಲವಿ! ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ.…