Subscribe to Updates
Get the latest creative news from FooBar about art, design and business.
Browsing: #saipallavi
ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ.…
ಮೊಡವೆ ಸುಂದರಿ ಸಾಯಿಪಲ್ಲವಿ ಇದೀಗ ಬಹು ನಿರೀಕ್ಷಿತ ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ. ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಗ್ಲಾಮರ್‌ಗೆ ಮಾತ್ರವೇ ಬಹಳಷ್ಟು ಒತ್ತು ಕೊಡುವವರೆಂಬ ನಂಬಿಕೆ ಇದೆ. ಇದು ಆ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವ ಅನಿವಾರ್ಯ ಸೂತ್ರವೂ…
ಪ್ರಯಾಸ ಪಟ್ಟು ಸಿನಿಮಾ ಮಾಡಿ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಸುಳಿಯದೆ ಅದೆಷ್ಟೋ ಸಿನಿಮಾಗಳು ಉಸಿರು ಚೆಲ್ಲಿದ ಉದಾಹರಣೆಗಳಿದ್ದಾವೆ. ಈಗಿನ ವಾತಾವರಣದಲ್ಲಿ ಕನ್ನಡ ಮಾತ್ರವಲ್ಲದೇ ಪ್ರತೀ ಚಿತ್ರರಂಗಗಳಲ್ಲಿಯೂ ಸಿನಿಮಾವೊಂದನ್ನು ನೆಲೆಗಾಣಿಸಲು ನಾನಾ ಸವಾಲುಗಳಿದ್ದಾವೆ. ಒಂದು ವೇಳೆ ಎಲ್ಲವನ್ನೂ…
ಕೇವಲ ಉಡುಗೆ ತೊಡುಗೆ ಮಾತ್ರವಲ್ಲ; ಸೀದಾ ಸಾದಾ ವ್ಯಕ್ತಿತ್ವದ ಮೂಲಕವೂ ಎಲ್ಲರ ಮನಗೆದ್ದಿದ್ದಾಕೆ ಸಾಯಿಪಲ್ಲವಿ. ಈ ಹುಡುಗಿ ತನ್ನದಾಗಿಸಕೊಳ್ಳುತ್ತಿರುವ ಅವಕಾಶಗಳು, ಆಕೆಗೆ ಒಲಿದು ಬರುತ್ತಿರುವ ಅಪರೂಪದ ಪಾತ್ರಗಳನ್ನು ಕಂಡು, ಓರಗೆಯ ನಟಿಯರೇ ಕರುಬುವಂತಾಗಿದೆ. ಇಂಥಾ ಸಾಯಿಪಲ್ಲವಿ…
