ಸ್ಪಾಟ್ ಲೈಟ್ 11/02/2026Super Hit Movie: ನಿರ್ದೇಶಕ ವಿಜಯಾನಂದ್ ತೆರೆದಿಟ್ಟ ಅಚ್ಚರಿ! ಕೆಲವೊಂದು ಸಿನಿಮಾಗಳ ಪಾಲಿಗೆ ಕಾಲವೆಂಬೋ ಕಾಲವೇ ಸರಿಕಟ್ಟಾಗಿ ಸಾಥ್ ಕೊಟ್ಟು ಬಿಡೋದಿದೆ. ತಿಂಗಳಿಂದೀಚೆಗೆ ಸುದ್ದಿ ಕೇಂದ್ರದಲ್ಲಿರುವ `ಸೂಪರ್ ಹಿಟ್’ ಚಿತ್ರದ ಪಾಲಿಗೂ ಅಂಥಾದ್ದೇ ಒಂದು ಪೂರಕ ಸನ್ನಿವೇಶ ತಂತಾನೇ ಕೂಡಿಬಂದಿದೆ. ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ…