Browsing: rishabhshetty

ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ,…

ಒಂದು ಬಗೆಯ ಸಿನಿಮಾ ಗೆದ್ದು ಬಿಟ್ಟರೆ, ಮತ್ತೆ ಮತ್ತೆ ಅಂಥಾದ್ದೇ ಕಥೆಯ ಚುಂಗು ಹಿಡಿದು ಹೊರಡೋದು ಕನ್ನಡ ಚಿತ್ರರಂಗದ (kannada filme industry) ಮಂದಿಯ ಹಳೇ ಚಾಳಿ. ಇದಕ್ಕೆ ಸಾಕಷ್ಟು ಉದಾಹರಣೆಗಳಿದ್ದಾವೆ. ಒಂದು ಡಬಲ್ ಮೀನಿಂಗ್…

ಕಾಂತಾರ (kanthara movie) ಚಿತ್ರ ದಕ್ಕಿಸಿಕೊಂಡಿದ್ದ ಮಹಾ ಗೆಲುವಿನ ಪ್ರಭೆ, ಅದರ ಭಾಗವಾಗಿದ್ದ ಬಹುತೇಕರ ಬದುಕನ್ನು ಬೆಳಗಿಸಿದೆ. (rishabh shetty) ರಿಷಭ್ ಶೆಟ್ಟಿ ಮಾತ್ರವಲ್ಲದೇ, ಕಾಂತಾರದ ಭಾಗವಾಗಿದ್ದ ಕಲಾವಿದರು ಅಪಾರ ಪ್ರಮಾಣದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ನಾಯಕಿ…

ಪ್ರೀತಿ ಎಂಬುದು ಸಿನಿಮಾ ಚೌಕಟ್ಟಿಗೆ ಸದಾ ಕಾಲವೂ ಫ್ರೆಶ್ ಆಗಿ ಒಗ್ಗಿಕೊಳ್ಳುತ್ತದಲ್ಲಾ? ಅಂಥಾದ್ದೇ ಸಾರ್ವಕಾಲಿಕ ತಾಜಾತನ ಹೊಂದಿರುವ ಮತ್ತೊಂದು ಮಾಯೆ ಕಾಲೇಜು ಮತ್ತದರ ಆಸುಪಾಸಿನ ಸಮ್ಮೋಹಕ ವಾತಾವರಣ. ಇದನ್ನೇ ರೂಪಕವಾಗಿಟ್ಟುಕೊಂಡಿರುವ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲೊಂದಷ್ಟು…

ಕಾಂತಾರ (kanthara) ಚಿತ್ರಕ್ಕೆ ದಕ್ಕಿದ ಮಹಾ ಯಶಸ್ಸಿನ ಪ್ರಭೆಯಿನ್ನೂ ಮಿಣುಕು ಹಾಕುತ್ತಿದೆ. ಇದೇ ಹೊತ್ತಿನಲ್ಲಿ ಆ ಯಶದ ರೂವಾರಿಯಾದ ರಿಷಭ್ ಶೆಟ್ಟಿ (rishabh shetty) ಕಾಂತಾರ ಸೀಕ್ವೆಲ್‍ಗಾಗಿ ತಯಾರಿ ನಡೆಸುತ್ತಿದ್ದಾರೆ. ಶೆಟ್ಟರೀಗ ಕುಂಗ್‍ಫೂ, ಕಳರಿಯಪಯಟ್‍ನಂಥ ಸಮರ…