ಬಾಲಿವುಡ್ 13/02/2026Rajasaab Movie: ರಾಜಾಸಾಬ್ ನಾಯಕಿಯರ ಮುಂದೆ ಗೊಂದಲದ ನಾಕಾಬಂಧಿ! ಪ್ರಭಾಸ್ ನಾಯಕನಾಗಿ ನಟಿಸಿದ್ದ ರಾಜಾಸಾಬ್ ಚಿತ್ರ ಹೀನಾಯ ಸೋಲು ಕಂಡಿದೆ. ಪ್ರಭಾಸ್‌ನಂಥಾ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಅದೆಷ್ಟೇ ಕೆಟ್ಟದ್ದಾಗಿದ್ದರೂ ಕೂಡಾ ಒಂದು ಮಟ್ಟದ ಪ್ರದರ್ಶನ ಕಾಣುತ್ತವೆ. ನಿರ್ಮಾಪಕರು ಹೂಡಿದ ಕಾಸಿಗೇನೂ ಮೋಸವಾಗೋದಿಲ್ಲ. ಅಂಥಾ ಗೆಲುವು ಪ್ರಭಾಸ್…