ಸೌತ್ ಜೋನ್ 28/05/2023rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು? ಆಕೆ ನಿಂತರೂ, ಕುಂತರೂ, ಫ್ಲೋನಲ್ಲೊಂದು ಸನ್ನೆ ಮಾಡಿದರೂ ಅದು ವಿವಾದವಾಗಿ (controversy) ಬಿಡುತ್ತದೆ. ಅದರ ಭೂಮಿಕೆಯಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ, ಥರ ಥರದ ಕಂಟೆಂಟುಗಳು ಹೊಳೆಯಾಗಿ ಹರಿಯುತ್ತವೆ. ತನ್ನ ವಿರುದ್ಧ ನಡೆಯುತ್ತಿರೋ ಇಂಥಾ ಪ್ರಹಾರಗಳನ್ನು ಕಂಡು…